
News Hour: ವಿಶೇಷ ವಿಮಾನ ಏರಿದವರ ಕತೆ ಹೇಳಿದ ರವಿ.. ಗೋವಾಕ್ಕೆ ಹೋದವರು ಏನಾದರು?
*ಪ್ರತಿಧ್ವನಿಸುತ್ತಲೇ ಇದೆ ಪಂಚರಾಜ್ಯ ಫಲಿತಾಂಶ
* ವಿಶೇಷ ವಿಮಾನ ಹತ್ತಿ ಹೋದವರು ಏನಾದರು.. ರವಿ ಕತೆ
* ಕಾಂಗ್ರೆಸ್ ಮುಕ್ತ ಭಾರತ ವರ್ಸಸ್ ಬಿಎಸ್‌ವೈ ಮುಕ್ತ ಬಿಜೆಪಿ
*ಪಂಚ ರಾಜ್ಯದ ನಂತರ ಪ್ರಶಾಂತ್ ಕಿಶೋರ್ ಇಂಟರೆಸ್ಟಿಂಗ್ ಟ್ವೀಟ್
ಬೆಂಗಳೂರು(ಮೇ 11) ಕರ್ನಾಟಕದ (Karnataka) ನಾಯಕರು ಗೋವಾದಲ್ಲಿ (Goa) ಪ್ರಚಾರ ಮಾಡಿದ್ದರು. ಉತ್ತರಾಖಂಡದಲ್ಲಿಯೂ ಓಡಾಡಿದ್ದರು . ಫಲಿತಾಂಶದ ನಂತರ ಕರ್ನಾಟಕದ ಮೇಲೆ ಪರಿಣಾಮ ಏನು? ಪಂಚ ರಾಜ್ಯಗಳ ಫಲಿತಾಂಶ (5 State Election Result) ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಮಾಜಿ ಸಿಎಂಗಳ ನಡುವೆ ದೊಡ್ಡ ವಾಕ್ ಸಮರ ನಡೆಯಿತು.#
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್, ಕುತೂಹಲ ಮೂಡಿಸಿದ ಹೊರಟ್ಟಿ ನಡೆ
ಪಂಚ ರಾಜ್ಯದ ಫಲಿತಾಂಶದ ನಂತರ ಪ್ರಶಾಂತ್ ಕಿಶೋರ್ (Prashant Kishor)ಒಂದು ಇಂಟರೆಸ್ಟಿಂಗ್ ಟ್ವೀಟ್ ಮಾಡಿದ್ದಾರೆ. ಇದರ ಅರ್ಥ ಮಾತ್ರ ಬಹಳ ವಿಸ್ತಾರವಾಗಿದೆ. ಕಾಂಗ್ರೆಸ್ ಪಂಚರಾಜ್ಯದಲ್ಲಿ ನೆಲಕಚ್ಚಿದೆ. ಒಂದು ಕಾಲದಲ್ಲಿ ಉತ್ತರ ಪ್ರದೇಶವನ್ನು ಆಳಿದ ಪಕ್ಷಗಳ ಕತೆ ಎಲ್ಲಿಗೆ ಬಂದು ನಿಂತಿದೆ.