Asianet Suvarna News Asianet Suvarna News

ಒಂದೆಡೆ ವ್ಯಾಕ್ಸಿನೇಷನ್, ಮತ್ತೊಂದೆಡೆ ರೂಪಾಂತರಿ ಕೊರೊನಾ ವೇಗ, ಎಲ್ಲೆಲ್ಲಿ, ಏನೇನು.?

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗ ತೊಡಗಿದೆ. ಅಮರಾವತಿ ಸೇರಿದಂತೆ 5 ಜಿಲ್ಲೆಗಳಲ್ಲಿ ಸೀಮಿತ ಲಾಕ್‌ಡೌನ್ ಘೋಷಿಸಲಾಗಿದೆ. ಸೋಂಕಿನ ಪ್ರಮಾಣ ಇಳಿಕೆಯಾಗದಿದ್ದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಹೇರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಿದೆ. 

Feb 24, 2021, 5:15 PM IST

ಬೆಂಗಳೂರು (ಫೆ. 24): ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗ ತೊಡಗಿದೆ. ಅಮರಾವತಿ ಸೇರಿದಂತೆ 5 ಜಿಲ್ಲೆಗಳಲ್ಲಿ ಸೀಮಿತ ಲಾಕ್‌ಡೌನ್ ಘೋಷಿಸಲಾಗಿದೆ. ಸೋಂಕಿನ ಪ್ರಮಾಣ ಇಳಿಕೆಯಾಗದಿದ್ದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಹೇರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಿದೆ. 

ಪಂಚಮಸಾಲಿ ಮೀಸಲಾತಿ ಹೋರಾಟ ಇಬ್ಭಾಗ, ಅವರೊಂದು ದಿಕ್ಕು, ಇವರೊಂದು ದಿಕ್ಕು.!

ಪ್ರತಿನಿತ್ಯ 7 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿದೆಯಂತೆ. 10 ದಿನಗಳಲ್ಲಿ 70 ಸಾವಿರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇನ್ನು ಬೆಂಗಳೂರಿಗೆ ಬಂದರೆ, ಇಲ್ಲಿನನ ಅಪಾರ್ಟ್‌ಮೆಂಟ್‌ವೊಂದು ಸೀಲ್‌ಡೌನ್ ಆಗಿದೆ. ಎಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.