PM Modi with Kids ಮೋದಿಗೆ ಪುಟ್ಟ ಪೋರನ ಸರ್ಪ್ರೈಸ್, ಮಕ್ಕಳೊಂದಿಗೆ ಮಗುವಾಗ್ತಾರೆ ಪ್ರಧಾನಿ!
- ಎಳೆ ಮನಸ್ಸಿನ ಮಕ್ಕಳೊಂದಿಗೆ ಮಗುವಾಗಿ ಬಿಡುವ ಪಿಎಂ ಮೋದಿ
- ಮಕ್ಕಳ ಪ್ರೀತಿಯ ಗೆಳೆಯ, ಗೈಡರ್.. ಟೀಚರ್..
- ಮಕ್ಕಳಿಗೂ ಕೂಡಾ ಮೋದಿ ಅಂದ್ರೆ ಸಾಕು ಪಂಚಪ್ರಾಣ
ಮೋದಿಯ ಯುಗ ಆರಂಭವಾಗಿ 8 ವರ್ಷ ಕಳೆದು ಹೋಗಿದೆ. ಈ 8 ವರ್ಷದಲ್ಲಿ ಆದ ಬದಲಾವಣೆ ಒಂದೆರಡಲ್ಲ.. ಆದರೆ ಬದಲಾಗದೇ ಇರೋದು ಅಂದ್ರೆ, ಮಕ್ಕಳಿಗೆ ಪರ ಇರೋ ಮೋದಿ ಪ್ರೀತಿ. ದೇಶದ ಪ್ರಧಾನಿ ಆದರೂ ಕೂಡಾ ಪುಟ್ ಪುಟಾಣಿ ಮಕ್ಕಳನ್ನ ಕಂಡರೆ ಸಾಕು ಮಕ್ಕಳ ಜೊತೆ ಮೋದಿ ಕೂಡಾ ಮಕ್ಕಳಾಗಿ ಬಿಡ್ತಾರೆ. ಮಕ್ಕಳಿಗೂ ಕೂಡಾ ಮೋದಿ ಅಂದ್ರೆ ಸಾಕು ಪಂಚಪ್ರಾಣ. ಅಷ್ಟಕ್ಕೂ ಮಕ್ಕಳಿಗೆ ಮೋದಿಯವರನ್ನ ಕಂಡರೆ ಯಾಕೆ ಇಷ್ಟು ಫೇವರೇಟ್ ಗೊತ್ತಾ.. ಇಲ್ಲಿದೆ ನೋಡಿ ಮಕ್ಕಳ ಮತ್ತು ಮೋದಿಯವರ ಪ್ರೀತಿಯ ಬಾಂಧವ್ಯ ಕಥೆ.