ಪೌರತ್ವ ಕಾಯ್ದೆ: ರಾಜೀವ್ ಚಂದ್ರಶೇಖರ್ ಕಣ್ತೆರೆಸುವ ವಿಶ್ಲೇಷಣೆ

ದೇಶಾದ್ಯಂತ ಪೌರತ್ವ ತಿದ್ದುಪಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಪೌರತ್ವ ವಿರುದ್ಧದ ಕಿಚ್ಚು ಹೆಚ್ಚಾಗಿದೆ. ಈ ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಕಾರಾತ್ಮಕ ವಿಶ್ಲೇಷಣೆ ಮಾಡಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಕಾಯ್ದೆಯ ಜಾರಿಯಿಂದಾಗುವ ಒಳಿತಿನ ಬಗ್ಗೆ ವಿಸ್ತೃತ ಲೇಖನ ಬರೆದಿದ್ದಾರೆ.

First Published Dec 20, 2019, 6:45 PM IST | Last Updated Dec 20, 2019, 10:57 PM IST

ಬೆಂಗಳೂರು(ಡಿ.20): ದೇಶಾದ್ಯಂತ ಪೌರತ್ವ ತಿದ್ದುಪಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಜೋರಾಗಿದ್ದು, ರಾಜ್ಯದಲ್ಲೂ ಪೌರತ್ವ ವಿರುದ್ಧದ ಕಿಚ್ಚು ಹೆಚ್ಚಾಗಿದೆ. ಈ ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಕಾರಾತ್ಮಕ ವಿಶ್ಲೇಷಣೆ ಮಾಡಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಕಾಯ್ದೆಯ ಜಾರಿಯಿಂದಾಗುವ ಒಳಿತಿನ ಬಗ್ಗೆ ವಿಸ್ತೃತ ಲೇಖನ ಬರೆದಿದ್ದಾರೆ. ಈ ಮಸೂದೆ ಶೋಷಣೆಗೊಳಗಾದವರಿಗೆ ಮತ್ತು ಅವರ ಮುಂದಿನ ಪೀಳಿಗೆಗೆ ಭವಿಷ್ಯವನ್ನು ಕಟ್ಟಿಕೊಡುತ್ತದೆ. ಇಂತಹ ಮಾನವೀಯ ಕಳಕಳಿ ಹೊಂದಿರುವ ಮಸೂದೆಯನ್ನು ಯಾರೂ  ವಿರೋಧಿಸಲಾರರು. ಈ ಜನರು ಬೇರಾವ್ಯ ದೇಶಕ್ಕೆ ಹೋಗಲಾರರರು. ಚೀನಾ, ಅಮೆರಿಕಾ ಅಥವಾ ಇನ್ಯಾವುದೇ ದೇಶ ಅವರನ್ನು ಸ್ವೀಕರಿಸಲಾರದು. ಭಾರತವೊಂದೇ ಅವರ ಮುಂದಿರುವ ಏಕೈಕ ಆಯ್ಕೆ. ವಿವೇಕವಂತರು ಇದನ್ನು ವಿರೋಧಿಸಲಾರರು ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...