Viral News: ತಿಂಗಳಲ್ಲಿ 250 ನಾಯಿ ಮರಿಗಳನ್ನು ಕೊಂದ ಕೋತಿಗಳು, ಹೊರಗೆ ಓಡಾಡಲು ಜನರಿಗೆ ಭಯ

ಮನುಷ್ಯರು ಸೇಡಿಗಾಗಿ ಏನೇನೋ ಮಾಡ್ತಾರೆ. ಮಾಮವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕೋತಿಗಳ (Monkeys) ದ್ವೇಷ ಅದೆಷ್ಟಿದೆಯೆಂದರೆ ಒಂದೇ ತಿಂಗಳಲ್ಲಿ ಬರೋಬ್ಬರಿ 250 ನಾಯಿಮರಿಗಳನ್ನು ಕೊಂದಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 20): ಮನುಷ್ಯರು ಸೇಡಿಗಾಗಿ ಏನೇನೋ ಮಾಡ್ತಾರೆ. ಮಾಮವೀಯತೆಯನ್ನೇ ಮರೆತು ಮೃಗಗಳಂತೆ ವರ್ತಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕೋತಿಗಳ (Monkeys) ದ್ವೇಷ ಅದೆಷ್ಟಿದೆಯೆಂದರೆ ಒಂದೇ ತಿಂಗಳಲ್ಲಿ ಬರೋಬ್ಬರಿ 250 ನಾಯಿಮರಿಗಳನ್ನು ಕೊಂದಿವೆ.

 ನಾಯಿಗಳು ತಮ್ಮ ಮರಿಗಳನ್ನು ಕೊಂದಿದ್ದಕ್ಕೆ, ಕೋತಿಗಳು ಸೇಡು ತೀರಿಸಿಕೊಳ್ಳುತ್ತಿವೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್‌ಕಂಬ ಗ್ರಾಮದಲ್ಲಿ. ಇಲ್ಲಿ ನಾಯಿಯೊಂದು ಕೋತಿ ಮರಿಯೊಂದನ್ನು ಹಿಡಿದು ಕೊಂದು ಹಾಕಿತ್ತು. ಅದಕ್ಕೆ ಪ್ರತಿಯಾಗಿ ಕೋತಿಗಳ ಹಿಂಡು ಊರಿಗೆ ದಾಳಿ ಇಟ್ಟಿವೆ. ಸಿಕ್ಕ ಸಿಕ್ಕ ನಾಯಿಗಳನ್ನು ಎತ್ಕೊಂಡು ಹೋಗುತ್ತಿವೆ. ಕೋತಿಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಕೋತಿಗಳು ಮಕ್ಕಳ ಮೇಲೆಯೂ ದಾಳಿ ಮಾಡುತ್ತಿದ್ದು, ಹೊರಗೆ ಓಡಾಡಲೂ ಜನ ಭಯಪಡುತ್ತಿದ್ದಾರೆ. 

Related Video