Asianet Suvarna News Asianet Suvarna News

ರಾಹುಲ್ ಜನಪ್ರಿಯತೆ ಹೆಚ್ಚಿರುವ ನಡುವೆ ರಾಷ್ಟ್ರ ರಾಜಕಾರಣದಲ್ಲಿ ಊಹಿಸಲಾಗದ ತಿರುವು: ಯಾರಾಗ್ಬೇಕಂತೆ ಮುಂದಿನ ಪ್ರಧಾನಿ..?

ಎದುರಾಳಿಯೇ ಇಲ್ಲದ ಮೋದಿ ಎದುರು ಹೊಸ ನಾಯಕರು ಹುಟ್ಟಿಕೊಳ್ತಾರಾ? ಅಥವಾ ಕರ್ನಾಟಕ ಗೆದ್ದ ಹುಮ್ಮಸ್ಸಿನಲ್ಲಿರೋ ಕಾಂಗ್ರೆಸ್, ಹೊಸ ವ್ಯೂಹ ರಚಿಸುತ್ತಾ ನೋಡಿ..

ದೇಶದಲ್ಲಿ ಈಗಲೂ ಮೋದಿಯೇ ನಂಬರ್ 1 ಲೀಡರ್. ಆದರೂ, ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿ ಅವರ ಅದೃಷ್ಟ ಬದಲಾದ ಹಾಗೆ ಕಾಣ್ತಾ ಇದೆ. ಕರ್ನಾಟಕ ಎಲೆಕ್ಷನ್ ಬಳಿಕ ರಾಷ್ಟ್ರ ರಾಜಕಾರಣದ ಅಖಾಡದಲ್ಲಿ ಊಹಿಸಲಾಗದ ತಿರುವು ಎದುರಾಗಿದೆ. ಲೋಕಸಭಾ ಸಮರದಲ್ಲಿ ಯಾರಿಗೆ ಯಾವ ಸಂಗತಿ ವರವಾಗಲಿದೆ..? ಎದುರಾಳಿಯೇ ಇಲ್ಲದ ಮೋದಿ ಎದುರು ಹೊಸ ನಾಯಕರು ಹುಟ್ಟಿಕೊಳ್ತಾರಾ? ಅಥವಾ ಕರ್ನಾಟಕ ಗೆದ್ದ ಹುಮ್ಮಸ್ಸಿನಲ್ಲಿರೋ ಕಾಂಗ್ರೆಸ್, ಹೊಸ ವ್ಯೂಹ ರಚಿಸುತ್ತಾ..? ಇದರ ಅಸಲಿಯತ್ತು ಸುವರ್ಣ ಫೋಕಸ್‌ನಲ್ಲಿ ನೋಡಿ..