Chaitra Navratri ಚೈತ್ರ ನವರಾತ್ರಿ ವೇಳೆ ಮದ್ಯ,ಮಾಂಸ ಮಾರಾಟ ನಿಷೇಧಿಸಲು ದಕ್ಷಿಣ ದೆಹಲಿ ಮೇಯರ್ ಆಗ್ರಹ!

  • ಕರ್ನಾಟಕದ ಬಳಿಕ ದೆಹಲಿಯಲ್ಲಿ ಮಾಂಸ ಹೋರಾಟ
  • ಚೈತ್ರ ನವರಾತ್ರಿಗೆ ಮಾಂಸ, ಮದ್ಯ ಬ್ಯಾನ್ ಆಗ್ರಹ
  • ಕೇಜ್ರಿವಾಲ್ ಸರ್ಕಾರಕ್ಕೆ ಮೇಯರ್ ಒತ್ತಾಯ

Share this Video
  • FB
  • Linkdin
  • Whatsapp

ದೆಹಲಿ(ಏ.05): ಕರ್ನಾಟಕದಲ್ಲಿ ಹಲಾಲ್ ಮಾಂಸ ಕುರಿತು ವಿವಾದ ಸದ್ಯಕ್ಕೆ ಕೊಂಚ ತಣ್ಣಗಾಗಿದೆ. ಇದೀಗ ದೆಹಲಿಯಲ್ಲಿ ಮಾಂಸ ಹೋರಾಟ ಆರಂಭಗೊಂಡಿದೆ. ಚೈತ್ರ ನವರಾತ್ರಿ ಪ್ರಯುಕ್ತ ದೆಹಲಿಯಲ್ಲಿ ಮದ್ಯ ಹಾಗೂ ಮಾಂಸ ಮಾರಾಟಕ್ಕೆ ನಿಷೇಧ ಹೇರಲು ದಕ್ಷಿಣ ಮೇಯರ್ ಆಗ್ರಹಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಮೇಯರ್ ಒತ್ತಾಯಿಸಿದ್ದಾರೆ.

Related Video