Asianet Suvarna News Asianet Suvarna News

ಪೊಲೀಸರ ಕೊಲ್ಲಲು ಮಂಗಳೂರಿನಲ್ಲಿ ಹುಟ್ಟಿಕೊಂಡಿದೆ ಮಾಯಾ ಗ್ಯಾಂಗ್; ಗೋಲಿಬಾರ್‌ಗೆ ಪ್ರತೀಕಾರ!

CAA ಹಾಗೂ NRC ವಿರುದ್ಧ ಮಂಗಳೂರು ಪ್ರತಿಭಟನೆಯಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ ಕಾರಣಕ್ಕೆ ಪ್ರತೀಕಾರ ತೀರಿಸಲು ಮಯಾ ಗ್ಯಾಂಗ್ ಹುಟ್ಟಿಕೊಂಡಿದೆ. ಪೊಲೀಸರನ್ನು ಇರಿದುಕೊಲ್ಲಲು ಹುಟ್ಟಿಕೊಂಡಿರುವ ಈ ಗ್ಯಾಂಗ್‌ನ 6 ಸದಸ್ಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಳಾದಲ್ಲಿ ಅಧಿಕಾರಿ ಯಾರಿಗೆ? ಸರ್ವೆ ಪ್ರಕಟ, ಟೀಂ ಇಂಡಿಯಾದ ಐತಿಹಾಸಿಕ ಗೆಲುವು ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.

Video Top Stories