ಒದ್ದು, ಸವಾರಿ ಮಾಡಲು ಮುಂದಾದವನಿಗೆ ತಕ್ಕ ಪಾಠ ಕಲಿಸಿದ ಕತ್ತೆ, ವಿಡಿಯೋ ವೈರಲ್

ಕತ್ತೆಗಳನ್ನು ಸಾಮಾನ್ಯ ಅಂದ್ಕೊಬೇಡಿ. ಸಿಟ್ಟಿಗೆದ್ರೆ ಫುಲ್ ವೈಲೆಂಟ್ ಆಗುತ್ವೆ. ಇಲ್ಲೊಬ್ಬ ವ್ಯಕ್ತಿ ಕತ್ತೆಗೆ ಕಾಲಿನಿಂದ ಒದ್ದು ಅದಕ್ಕೆ ಹಿಂಸೆ ಕೊಟ್ಟು ಸವಾರಿ ಮಾಡಲು ಮುಂದಾಗುತ್ತಾನೆ. 

Share this Video
  • FB
  • Linkdin
  • Whatsapp

ಕತ್ತೆಗಳನ್ನು ಸಾಮಾನ್ಯ ಅಂದ್ಕೊಬೇಡಿ. ಸಿಟ್ಟಿಗೆದ್ರೆ ಫುಲ್ ವೈಲೆಂಟ್ ಆಗುತ್ವೆ. ಇಲ್ಲೊಬ್ಬ ವ್ಯಕ್ತಿ ಕತ್ತೆಗೆ ಕಾಲಿನಿಂದ ಒದ್ದು ಅದಕ್ಕೆ ಹಿಂಸೆ ಕೊಟ್ಟು ಸವಾರಿ ಮಾಡಲು ಮುಂದಾಗುತ್ತಾನೆ. ಆಗ ರೊಚ್ಚಿಗೆದ್ದ ಕತ್ತೆ ಆತನ ಕಾಲನ್ನು ಹಿಡಿದು ದರದರನೆ ಎಳೆದಾಡಿತ್ತು. ಸವಾರನಿಗೆ ಸಾಕಪ್ಪಾ ಸಾಕು ಅನಿಸಿರಲಿಕ್ಕೆ ಸಾಕು. ಅದಕ್ಕೆ ಹೇಳೋದು ಕತ್ತೆ ಅಂತ ಸಸಾರ ಮಾಡಬಾರದು ಅಂತ ಅಲ್ವೇ..?

Related Video