ಮಹಾರಾಷ್ಟ್ರದಲ್ಲಿದ್ದ ರಾಜಕೀಯ ಗಣಿತವನ್ನೆಲ್ಲಾ ಬುಡಮೇಲು ಮಾಡಿದ್ದೇಗೆ ದೇವೇಂದ್ರ ಫಡ್ನವೀಸ್?

ದೇವೇಂದ್ರ ಫಡ್ನವೀಸ್ ಸಾಮಾನ್ಯ ರಾಜಕಾರಣಿ ಅಲ್ಲ. ಮಹಾರಾಷ್ಟ್ರದಲ್ಲಿದ್ದ ರಾಜಕೀಯ ಗಣಿತವನ್ನೆಲ್ಲಾ ಬುಡಮೇಲು ಮಾಡಿದವರು. ಶರದ್ ಪವಾರ್ ಅಂಥಾ ಮೇಧಾವಿಗೇ ಚೆಕ್ ಮೇಟ್ ಕೊಟ್ಟವರು. ಅದು ಹೇಗೆ ಅನ್ನೋ ಸ್ಟೋರಿ, ಇಲ್ಲಿದೆ ನೋಡಿ.

First Published Dec 1, 2024, 4:44 PM IST | Last Updated Dec 1, 2024, 4:44 PM IST

2019ರ ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ  ಬಿಜೆಪಿಗೆ ದೊಡ್ಡ ಆಘಾತ, ಅತ್ಯಮೂಲ್ಯ ಪಾಠ, ಎರಡನ್ನೂ ಹೇಳಿಕೊಡೋದಕ್ಕಂತಲೇ ಬಂದಿತ್ತು. ಅದರಲ್ಲೂ ಮುಖ್ಯವಾಗಿ, ದೇವೇಂದ್ರ ಫಡ್ನವೀಸ್ ಅವರ ಬದುಕಿಗೆ ದೊಡ್ಡದೊಂದು ತಿರುವೂ ಸಹ ಕೊಟ್ಟಿತ್ತು.