ಲಾಕ್‌ಡೌನ್ ಸಡಿಲಿಕೆ: ಮದ್ಯದ ಕತೆ ಏನು? ವಿನಾಯಿತಿ ಇದೆಯಾ?

ಲಾಕ್‌ಡೌನ್ ಸಂದರ್ಭದಲ್ಲಿ ಕೊಂಚ ಸಡಿಲಿಕೆ, ಇನ್ನಷ್ಟು ವಿನಾಯಿತಿ| ಲಾಕ್‌ಡೌನ್ ಸಡಿಲಿಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ| ಸ್ಪಷ್ಟನೆಯೊಂದಿಗೆ ಪರಿಷ್ಕೃತ ಗೈಡ್‌ಲೈನಸ್‌ ನೀಡಿದ ಸರ್ಕಾರ

First Published Apr 25, 2020, 1:47 PM IST | Last Updated Apr 25, 2020, 1:57 PM IST

ಬೆಂಗಳೂರು(ಏ.25): ಕಟ್ಟುನಿಟ್ಟಿನ ಲಾಕ್‌ಡೌನ್ ಬಳಿಕ ಇದೀಗ ಸರ್ಕಾರ ಸಡಿಲಿಕೆ ನೀಡಿದ್ದು, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಲಾಕ್‌ಡೌನ್ ಸಡಿಲಿಕೆಯಿಂದ ಶಾಪ್‌ಗಳು ಸೇರಿದಂತೆ ಕೆಲ ವಿನಾಯಿತಿ ನೀಡಲಾಗಿದೆ. ಈ ಸಂಬಂಧ ಸ್ಪಷ್ಟನೆಯೊಂದಿಗೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಗ್ರಾಮೀನ ಪ್ರದೇಶದಲ್ಲಿ ಅಂಗಡಿ ತೆರೆಯಲು ಅವಕಾಶ ನೀಡಿರುವ ಕೇಂದ್ರ, ನಗರ ಪ್ರದೇಶದಲ್ಲಿ ಮಾರ್ಕೆಟ್ ತೆರೆಯಲು ಬ್ರೇಕ್ ಹಾಕಿದೆ. ಹಾಗಾದ್ರೆ ಸಡಿಲಿಕೆಯನ್ವಯ ಯಾವುದಕ್ಕೆಲ್ಲಾ ವಿನಾಯಿತಿ ಇದೆ? ಇಲ್ಲಿದೆ ವಿವರ