ನಾಳೆಯಿಂದ ಬೀಳಲಿದೆ 4 ನೇ ಲಾಕ್‌ಡೌನ್ ಬೀಗ; ಯಾವುದಕ್ಕೆ ಸಿಗಲಿದೆ ರಿಲೀಫ್?

ಕೊರೋನಾ ಸೋಂಕು ಹರಡುವಿಕೆ ತಡೆಗೆ ಘೋಷಿಸಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್ 3.0 ಇಂದು ಮುಕ್ತಾಯಗೊಳ್ಳಲಿದೆ. ಹೊಸದಾಗಿ ಸೋಂಕು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇ 31 ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸುವುದು ಖಚಿತ ಎನ್ನಲಾಗುತ್ತಿದೆ. ಆದರೆ ಈ ಬಾರಿ ಲಾಕ್‌ಡೌನ್ನನ ಲಘುವಾಗಿದ್ದು ಹಲವು ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದರೆ ಯಾವೆಲ್ಲ ಸೇವೆಗಳು ಸಿಗಲಿದೆ? ಯಾವುದಕ್ಕೆ ನಿರ್ಬಂಧ ಹಾಗೆ ಇರಲಿದೆ? ಇಲ್ಲಿದೆ ನೋಡಿ..! 

First Published May 17, 2020, 11:48 AM IST | Last Updated May 17, 2020, 12:03 PM IST

ಬೆಂಗಳೂರು (ಮೇ. 17): ಕೊರೋನಾ ಸೋಂಕು ಹರಡುವಿಕೆ ತಡೆಗೆ ಘೋಷಿಸಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್ 3.0 ಇಂದು ಮುಕ್ತಾಯಗೊಳ್ಳಲಿದೆ. ಹೊಸದಾಗಿ ಸೋಂಕು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇ 31 ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸುವುದು ಖಚಿತ ಎನ್ನಲಾಗುತ್ತಿದೆ. ಆದರೆ ಈ ಬಾರಿ ಲಾಕ್‌ಡೌನ್ನನ ಲಘುವಾಗಿದ್ದು ಹಲವು ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದರೆ ಯಾವೆಲ್ಲ ಸೇವೆಗಳು ಸಿಗಲಿದೆ? ಯಾವುದಕ್ಕೆ ನಿರ್ಬಂಧ ಹಾಗೆ ಇರಲಿದೆ? ಇಲ್ಲಿದೆ ನೋಡಿ..! 

ವಿಮಾನ ಸಂಚಾರ ಆರಂಭವಾದ್ರೆ ಬೆಂಗಳೂರಿಗೆ ವೈರಸ್‌ ಕಂಟಕ!

"