ಚೀನಾಗೆ ಸ್ಮಗಲ್ ಆಗುತ್ತಿದೆ ತಿಮ್ಮಪ್ಪನ ಭಕ್ತರ ಮುಡಿ ಕೂದಲು, ಭಾರತಕ್ಕೆ ಕೋಟಿ ಕೋಟಿ ನಷ್ಟ!

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು, ಅಲ್ಲಿ ಮುಡಿ ಕೊಟ್ಟು ಬರುವುದು ಪದ್ಧತಿ. ಇಲ್ಲಿ ಕೊಟ್ಟ ಮುಡಿ ಕೂದಲು ಚೀನಾಗೆ ಸ್ಮಗ್ಲಿಂಗ್ ಅಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ತಿರುಪತಿಯಿಂದ ಕಳ್ಳ ಮಾರ್ಗದಲ್ಲಿ ಚೀನಾಗೆ ಹೋಗುತ್ತಿದೆಯಂತೆ ಮುಡಿ ಕೂದಲು!

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 22): ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು, ಅಲ್ಲಿ ಮುಡಿ ಕೊಟ್ಟು ಬರುವುದು ಪದ್ಧತಿ. ಇಲ್ಲಿ ಕೊಟ್ಟ ಮುಡಿ ಕೂದಲು ಚೀನಾಗೆ ಸ್ಮಗ್ಲಿಂಗ್ ಅಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ತಿರುಪತಿಯಿಂದ ಕಳ್ಳ ಮಾರ್ಗದಲ್ಲಿ ಚೀನಾಗೆ ಹೋಗುತ್ತಿದೆಯಂತೆ ಮುಡಿ ಕೂದಲು. ಈ ಸಂಬಂಧ ಮಿಜೋರಾಂ ಗಡಿಯಲ್ಲಿ ರೋಚಕ ಕಾರ್ಯಾಚರಣೆಯೊಂದು ನಡೆದಿದೆ. 2 ಟ್ರಕ್‌ಗಳಲ್ಲಿ 120 ಮೂಟೆ ಕೂದಲನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಮಗ್ಲಿಂಗ್‌ನಿಂದ ಭಾರತಕ್ಕೆ ವರ್ಷಕ್ಕೆ ಕೋಟಿ ಕೋಟಿ ನಷ್ಟವಾಗುತ್ತಿದೆ. ಹಾಗಾದರೆ ಹೇಗೆ ನಡೆಯುತ್ತೆ ಈ ಕಾರ್ಯಾಚರಣೆ..? ನೋಡಿ..

Related Video