Asianet Suvarna News Asianet Suvarna News

18 ವಿಶ್ವಪಾರಂಪರಿಕ ತಾಣಕ್ಕೆ ಭೇಟಿ, ಏಕಾಂಗಿಯಾಗಿ 33 ಸಾವಿರ ಕಿ.ಮೀ ಬೈಕ್ ಪ್ರಯಾಣ ಮಾಡಿದ ಗಾಯತ್ರಿ!

Sep 25, 2021, 5:20 PM IST

ಹಂಪಿ(ಸೆ.25):  ದೇಶದ 18 ವಿಶ್ವಪಾರಂಪರಿಕ ತಾಣಗಳು ಸೇರಿದಂತೆ ಎಲ್ಲ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಏಕಾಂಗಿಯಾಗಿ 22 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ ಕೋಲ್ಲಾಪುರದ ಮಹಿಳೆ ಗಾಯತ್ರಿ ಪಟೇಲ್ ಹೊಸ ಇತಿಹಾಸ ರಚಿಸಿದ್ದಾರೆ. 2020 ಡಿಸೆಂಬರ್ 5ರಂದು ಪಯಣ ಆರಂಭ ಮಾಡಿ, ಹಂಪಿಗೆ ಬಂದು ಪಯಣ ಅಂತ್ಯಗೊಳಿಸಿದ್ದಾರೆ.