ಕಾಶಿ ವಿಶ್ವನಾಥ ಮೂಲ ಮಂದಿರದ ಮೇಲೆ ಮಸೀದಿ; ಸತ್ಯ ಬಹಿರಂಗ ಪಡಿಸಲು ಐವರ ಸಮಿತಿ!

ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರ ಕಡವಿ ಔರಂಗಬೇಜ್ ಮಸೀದಿ ನಿರ್ಮಿಸಿದ್ದಾನೆ. ಹೀಗಾಗಿ ಈ ಜಾಗವನ್ನು ಮರಳಿ ಹಿಂದೂಗಳಿಗೆ ನೀಡಬೇಕು ಅನ್ನೋ ಕೂಗಿಗೆ ಜಿಲ್ಲಾ ನ್ಯಾಯಾಲಯ ಧನಿಗೂಡಿಸಿದೆ. ಈ ಕುರಿತು ಪುರಾತತ್ವ ಇಲಾಖೆಗೆ ಉತ್ಖನನಕ್ಕೆ ಸೂಚಿಸಿದೆ. ಇದೀಗ ಐವರ ಸಮಿತಿ ರಚಿಸಿರುವ ಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿದೆ. ಇನ್ನು ನಾಳೆಯಿಂದ ಕರ್ನಾಟಕದಲ್ಲಿ ಕರ್ಫ್ಯೂ, ದೇಶದ ಕೊರೋನಾ ಪರಿಸ್ಥಿತಿ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

First Published Apr 9, 2021, 11:41 PM IST | Last Updated Apr 9, 2021, 11:41 PM IST