Asianet Suvarna News Asianet Suvarna News

ದಿನಸಿ-ತರಕಾರಿ ತರಲು ವಾಹನ ಬಳಸಂಗಿಲ್ಲ, ಮೇ.10ರಿಂದ ಕರ್ನಾಟಕ ಸಂಪೂರ್ಣ ಲಾಕ್‌ಡೌನ್ !

ಮೇ.10 ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕೊನೆಯ ಅಸ್ತ್ರ ಪ್ರಯೋಗಿಸಿರುವ ಸರ್ಕಾರ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿ ಮಾಡುತ್ತಿದೆ. ಅಗತ್ಯ ವಸ್ತು ತರಲು ನಡೆದುಕೊಂಡೇ ಹೋಗಬೇಕು, ಅಂತರ್ ಜಿಲ್ಲೆ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ. ಇನ್ನು ಬೆಡ್ ಬ್ಲಾಕಿಂಗ್ ದಂಧೆ, ಕೊರೋನಾ ಕಣ್ಣೀರ ಕತೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿವರ ಇಲ್ಲಿದೆ. 

Video Top Stories