ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; ಅಗತ್ಯ,ತುರ್ತು ಸೇವೆ ಮಾತ್ರ ಲಭ್ಯ!

ಕೊರೋನಾ ನಿಯಂತ್ರಣಕ್ಕೆ ಹೇರಲಾಗಿರುವ ವೀಕೆಂಡ್ ಕರ್ಫ್ಯೂ ಕರ್ನಾಟಕದಲ್ಲಿ ಜಾರಿಯಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಸೋಮವಾರ ಬೆಳಗ್ಗೆ ವರೆಗೆ ಒಟ್ಟು 57 ಗಂಟೆ ಕರ್ನಾಟಕ ಸ್ಥಬದ್ಧವಾಗಲಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ ,ನಗರಗಳಲ್ಲಿ ಕರ್ಫ್ಯೂಗೆ ಸ್ಪಂದನೆ ಹೇಗಿದೆ? ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ? ಏನಿರಲ್ಲ? ಕೊರೋನಾ ಕುರಿತು ಸಂಪೂರ್ಣ ಮಾಹಿತಿ ಇಂದಿನ ನ್ಯೂಸ್ ಹವರ್ ವಿಡಿಯೋದಲ್ಲಿದೆ ನೋಡಿ.

First Published Apr 24, 2021, 12:30 AM IST | Last Updated Apr 24, 2021, 12:30 AM IST