ಕೊರೋನಾಗೆ ಕಂಪಿಸಿದ ಕರ್ನಾಟಕ: ಶವ ಹೊತ್ತು ಚಿತಾಗಾರದಲ್ಲಿ ಕಾಯುತ್ತಿದೆ ಆ್ಯಂಬುಲೆನ್ಸ್!

ಕೊರೋನಾ ವೈರಸ್ ದಾಳಿಗೆ ಕರ್ನಾಟಕ ಕಂಪಿಸಿದೆ. ಒಂದೇ ದಿನ  ಕರ್ನಾಕಟದಲ್ಲಿ 14,738 ಹೊಸ ಕೊರೋನಾ ಪ್ರಕರಣ ವರದಿಯಾಗಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 10 ಸಾವಿರ ಕೇಸ್ ಪತ್ತೆಯಾಗಿದೆ. ಇತ್ತ ಸೋಂಕಿತರ ಶವಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳು ಚಿತಾಗಾರದಲ್ಲಿ ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಇದರ  ನಡುವೆ ಮಣಿಪಾಲ ವಿಶ್ವವಿದ್ಯಾಲಯ ಪ್ರಧಾನಿ ಮೋದಿ ಸಲಹೆ ಸ್ವೀಕರಿಸಿ ಕೊರೋನಾ ನಿಯಂತ್ರಣ ಮಾಡಿದೆ. ಕರ್ನಾಟಕದ ಕೊರೋನಾ ಪರಿಸ್ಥಿತಿ, 7 ವರ್ಷ ಹಿಂದೆ ನಡೆದ ಸ್ಕೈ ಬಾರ್ ಗಲಾಟೆ ಪ್ರಕರಣ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

First Published Apr 15, 2021, 11:45 PM IST | Last Updated Apr 15, 2021, 11:45 PM IST

ಬೆಂಗಳೂರು(ಏ.15): ಕೊರೋನಾ ವೈರಸ್ ದಾಳಿಗೆ ಕರ್ನಾಟಕ ಕಂಪಿಸಿದೆ. ಒಂದೇ ದಿನ  ಕರ್ನಾಕಟದಲ್ಲಿ 14,738 ಹೊಸ ಕೊರೋನಾ ಪ್ರಕರಣ ವರದಿಯಾಗಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 10 ಸಾವಿರ ಕೇಸ್ ಪತ್ತೆಯಾಗಿದೆ. ಇತ್ತ ಸೋಂಕಿತರ ಶವಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳು ಚಿತಾಗಾರದಲ್ಲಿ ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಇದರ  ನಡುವೆ ಮಣಿಪಾಲ ವಿಶ್ವವಿದ್ಯಾಲಯ ಪ್ರಧಾನಿ ಮೋದಿ ಸಲಹೆ ಸ್ವೀಕರಿಸಿ ಕೊರೋನಾ ನಿಯಂತ್ರಣ ಮಾಡಿದೆ. ಕರ್ನಾಟಕದ ಕೊರೋನಾ ಪರಿಸ್ಥಿತಿ, 7 ವರ್ಷ ಹಿಂದೆ ನಡೆದ ಸ್ಕೈ ಬಾರ್ ಗಲಾಟೆ ಪ್ರಕರಣ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.