ಕಪೂರ್ ಖಾಂದಾನ್ ಕಡೆಯಿಂದ ಮೋದಿಗೆ ಸ್ಪೆಷಲ್ ಗಿಫ್ಟ್! ನಮೋ ಬಳಿ ಕರೀನಾ ಮಾಡಿಕೊಂಡ ಆ ಮನವಿ ಏನು?
ಪ್ರಧಾನಿ ನರೇಂದ್ರ ಮೋದಿಯವರ ಜೊತೆಗಿನ ಈ ಮಾತುಕತೆ ಬಳಿಕ ಕಪೂರ್ ಫ್ಯಾಮಿಲಿ ತಮ್ಮ ಸಂತಸವನ್ನ ಹೊರಹಾಕಿದೆ. ಹಾಗಿದ್ರೆ, ಈ ಭೇಟಿ ಬಳಿಕ ಯಾರ್ಯಾರು ಏನ್ ಹೇಳಿದ್ರು ಅಂತ ನೋಡೋಣ.
ಕಪೂರ್ ಕುಟುಂಬ, ಪ್ರಧಾನಿ ಮೋದಿ. ನೆನಪುಗಳ ಮೆರವಣಿಗೆ. ಅಡ್ವಾಣಿ ಅಟಲ್ ಜೀ ಆ ಸಿನಿಮಾ. ಮೋದಿ ಮರೆಯಲಾಗದ ಆ ದಿನ. ಚೀನಾದಲ್ಲಿ ನಡೆದ ಆ ಕ್ಷಣವನ್ನ ನಮೋ ಈಗ ಸ್ಮರಿಸಿದ್ದೇಕೆ? ಮೋದಿ ಭೇಟಿಗೂ ಒಂದು ವಾರ ಮೊದಲು ಕಪೂರ್ ಕುಟುಂಬ ಮಾಡಿದ್ದೇನು?ಮಾತುಕತೆ ತಯಾರಿ ಬಗ್ಗೆ ರಣಬೀರ್ ಹೇಳಿದ ಆತಂಕದ ಗುಟ್ಟ.
ರಾಜ್ ಕಪೂರ್ ಸಿನಿಮಾಗಳಿಗಿತ್ತು ಮಹಾ ಶಕ್ತಿ.. ಚುನಾವಣೆ ಸೋಲಿನ ನೋವು ಮರೆಸಿದ್ದ ರಾಜ್ ಕಪೂರ್ ಸಿನಿಮಾ. ರಾಜತಾಂತ್ರಿಕತೆಗೂ ರಾಜ್ ಕಪೂರ್ಗೂ ಏನು ಲಿಂಕ್? ಭಾರತದ ‘ಸಾಫ್ಟ್ ಪವರ್’ನ ಪ್ರಪಂಚಕ್ಕೆ ಪಸರಿಸಿದ್ದ ರಾಜ್ ಕಪೂರ್. ಕಪೂರ್ ಖಾಂದಾನ್ ಕಡೆಯಿಂದ ಮೋದಿಗೆ ಕೊಟ್ಟ ವಿಶೇಷ ಉಡುಗೊರೆ ಏನು? ನಮೋ ಬಳಿ ಕರೀನಾ ಮಾಡಿಕೊಂಡ ಮನವಿ ಏನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ನಮೋ ಕಪೂರ್.