News 360°: ಮಣಿಪುರ ಹಿಂಸಾಚಾರಕ್ಕೆ ಧರ್ಮ ಸಂಘರ್ಷ ಕಾರಣನಾ?

ಮೇ.3 ರಂದು ಹಿಂಸಾಚಾರ ಆರಂಭವಾಗಿದ್ದು ಈಗ ಆ.2 ರಂದು ಅಂದರೆ ಮೂರು ತಿಂಗಳಾಗಿವೆ. ಇದುವರೆಗೂ ಹಿಂಸಾಚಾರ ನಿಯಂತ್ರಣಕ್ಕೆ ಬರ್ತಾಯಿಲ್ಲ. ಪ್ರತಿ ದಿನ ಹಿಂಸಾಚಾರ ನಡೀತಾನೆ ಇದೆ. ಮಣಿಪುರದ ಬುಡಕಟ್ಟು ಸಮುದಾಯಗಳ ಮಧ್ಯೆ ನಡೆಯುತ್ತಿರುವ ಸಂಘರ್ಷವಾಗಿದೆ. 

First Published Aug 2, 2023, 9:56 PM IST | Last Updated Aug 2, 2023, 9:56 PM IST

ಬೆಂಗಳೂರು(ಆ.02):  ಮಣಿಪುರದಲ್ಲಿ ಹಿಂಸಾಚಾರ ಆಗಿ ಮೂರು ತಿಂಗಳಾಗ್ತಾ ಇದೆ. ಮೇ.3 ರಂದು ಹಿಂಸಾಚಾರ ಆರಂಭವಾಗಿದ್ದು ಈಗ ಆ.2 ರಂದು ಅಂದರೆ ಮೂರು ತಿಂಗಳಾಗಿವೆ. ಇದುವರೆಗೂ ಹಿಂಸಾಚಾರ ನಿಯಂತ್ರಣಕ್ಕೆ ಬರ್ತಾಯಿಲ್ಲ. ಪ್ರತಿ ದಿನ ಹಿಂಸಾಚಾರ ನಡೀತಾನೆ ಇದೆ. ಮಣಿಪುರದ ಬುಡಕಟ್ಟು ಸಮುದಾಯಗಳ ಮಧ್ಯೆ ನಡೆಯುತ್ತಿರುವ ಸಂಘರ್ಷವಾಗಿದೆ. ಮಣಿಪುರ ಹಿಂಸಾಚಾರಕ್ಕೆ ಧರ್ಮ ಸಂಘರ್ಷ ಕಾರಣನಾ?. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಗಿ ಶ್ರೀಶಾಂತ್..!

Video Top Stories