Asianet Suvarna News Asianet Suvarna News

ಆಫ್ಘಾನ್ ಮುಸ್ಲಿಮರನ್ನು ಭಾರತಕ್ಕೆ ಕರೆಸಿಕೊಳ್ಳಿ; ದೇಶದಲ್ಲಿ ಶುರುವಾಯ್ತು ಅಭಿಯಾನ!

ತಾಲಿಬಾನ್ ಅಟ್ಟಹಾಸದಿಂದ ನಲುಗಿರುವ ಆಫ್ಘಾನಿಸ್ತಾನ ಮುಸ್ಲಿಮರನ್ನು ಭಾರತಕ್ಕೆ ಕರೆಯೆಸಿಕೊಳ್ಳಿ ಎಂದು ಪತ್ರಕರ್ತೆ ಬರ್ಖಾ ದತ್ ಸೇರಿದಂತೆ ಹಲವು ಟ್ವೀಟ್ ಅಭಿಯಾನ ಆರಂಭಿಸಿದ್ದಾರೆ. ಇನ್ನು ಆಫ್ಘಾನ್‌ನಿಂದ ಸೇನೆ ವಾಪಸ್ ಕರೆಯಿಸಿಕೊಂಡಿರುವ ನಿರ್ಧಾರ ಸರಿ ಎಂದು ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ಆಫ್ಘಾನ್ ಬಿಕ್ಕಟ್ಟು, ಶರಿಯಾ ಕಾನೂನು ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.