Asianet Suvarna News Asianet Suvarna News
breaking news image

30 ಬಸ್ಕಿ ಹೊಡೆದರೆ ಫ್ರೀ ರೈಲು ಟಿಕೆಟ್; ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಮೆಚ್ಚುಗೆ!

ಫಿಟ್ ಇಂಡಿಯಾ ಅಭಿಯಾನವನ್ನು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಅಭಿಯಾನದಡಿ ಇದೀಗ ರೈಲ್ವೇ ಇಲಾಖೆ ಹೊಸ ಆಫರ್ ಘೋಷಿಸಿದೆ. 30 ಬಸ್ಕಿ ಹೊಡೆದರೆ ರೈಲ್ವೇ ಪ್ಲಾಟ್ ಫಾರಂ ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಆಫರ್ ವಿವರ ಇಲ್ಲಿದೆ.

ನವದೆಹಲಿ(ಫೆ.22): ಫಿಟ್ ಇಂಡಿಯಾ ಅಭಿಯಾನವನ್ನು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಅಭಿಯಾನದಡಿ ಇದೀಗ ರೈಲ್ವೇ ಇಲಾಖೆ ಹೊಸ ಆಫರ್ ಘೋಷಿಸಿದೆ. 30 ಬಸ್ಕಿ ಹೊಡೆದರೆ ರೈಲ್ವೇ ಪ್ಲಾಟ್ ಫಾರಂ ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಆಫರ್ ವಿವರ ಇಲ್ಲಿದೆ.

ಫೆಬ್ರವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories