Asianet Suvarna News Asianet Suvarna News

ಉದ್ಯೋಗ ಸೃಷ್ಟಿಗೆ ಮೋದಿ ಮಹಾ ಪ್ಲಾನ್; ಸಪೋರ್ಟ್ ಮಾಡುತ್ತಾ ಅಮೆರಿಕಾ?

May 9, 2020, 2:40 PM IST

ಕೊರೋನಾ ಅಟ್ಟಹಾಸಕ್ಕೆ ಅಮೆರಿಕಾ ಕೊಚ್ಚಿ ಹೋಗಿವೆ. ಅಮೆರಿಕಾ ಮೂಲದ ಸಾವಿರಾರು ಕಂಪನಿಗಳು ಚೀನಾಗೆ ಟಾಟಾ, ಬೈ ಬೈ ಹೇಳಲು ಸಿದ್ಧವಾಗಿವೆ. ಚೀನಾದಲ್ಲಿ ಇನ್ನು ಮುಂದೆ ನಮ್ಮ ವ್ಯವಹಾರ ಬೇಡ ಅಂತ ವಾಪಸ್ ಬರ್ತಾ ಇದ್ದಾರೆ. ಅವರನ್ನು ನಮ್ಮಲ್ಲಿಗೆ ಬನ್ನಿ ಅಂತ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಿದ್ಧರಿದ್ದಾರೆ. ಅಮೆರಿಕಾದ ಕಂಪನಿಗಳು ಭಾರತಕ್ಕೆ ಬಂದ್ರೆ ಆಗೋದೇನು? ಹೋಗೋದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..!

ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆಯಾ?