ಓಮಿಕ್ರಾನ್ ಹಾಗೂ ಕೋವಿಡ್ 19 ಬಗ್ಗೆ ಐಸಿಎಂಆರ್‌ನ ಹೊಸ ಅಧ್ಯಯನ ಏನು ಹೇಳುತ್ತೆ..?
ಇಡೀ ದೇಶವನ್ನೇ ಹಿಂಡಿ ಹಿಪ್ಪೆಯಾಗಿಸಿದ ಕೊರೊನಾ ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಓಮಿಕ್ರಾನ್ ರೂಪಾಂತರಿ ಒಕ್ಕರಿಸಿದೆ. ಈ ಓಮಿಕ್ರಾನ್ ವೇಗವಾಗಿ ಹರಡುವಂತದ್ದಾಗಿದ್ದು ಸೌಮ್ಯ ಲಕ್ಷಣವನ್ನು ಹೊಂದಿದೆ ಎನ್ನುವ ವಿಚಾರ ಈಗಾಗಲೇ ತಿಳಿದಿದೆ.
ಇಡೀ ದೇಶವನ್ನೇ ಹಿಂಡಿ ಹಿಪ್ಪೆಯಾಗಿಸಿದ ಕೊರೊನಾ ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಓಮಿಕ್ರಾನ್ ರೂಪಾಂತರಿ ಒಕ್ಕರಿಸಿದೆ. ಈ ಓಮಿಕ್ರಾನ್ ವೇಗವಾಗಿ ಹರಡುವಂತದ್ದಾಗಿದ್ದು ಸೌಮ್ಯ ಲಕ್ಷಣವನ್ನು ಹೊಂದಿದೆ ಎನ್ನುವ ವಿಚಾರ ಈಗಾಗಲೇ ತಿಳಿದಿದೆ. ಆದರೆ ಅಧ್ಯಯನವೊಂದು ಓಮಿಕ್ರಾನ್ ವೈರಸ್ ಎಷ್ಟು ಸಮಯ ಬದುಕಿರುತ್ತದೆ ಎನ್ನುವ ಬಗ್ಗೆ ತಿಳಿಸಿದೆ. ಅಧ್ಯಯನದ ಪ್ರಕಾರ ಓಮಿಕ್ರಾನ್ 21 ಗಂಟೆಗಳ ಕಾಲ ಚರ್ಮದ ಮೇಲೆ ಬದುಕುಳಿಯುತ್ತದೆ. ಜೊತೆಗೆ ಪ್ಲಾಸ್ಟಿಕ್‌ನ ಮೇಲೆ 8 ದಿನಗಳಿಗಿಂತ ಹೆಚ್ಚು ಜೀವಂತವಾಗಿರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಇದರ ಜೀವಿತಾವಧಿ ಹೆಚ್ಚಾಗಿರುವುದರಿಂದ ಇದು ಇತರ ತಳಿಗಳಿಗೆ ಹೋಲಿಸಿದರೆ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.