17982 ಅಡಿ ಎತ್ತರದ ಖರ್ದುಂಗ್ಲಾದಲ್ಲಿ ಸ್ಕೈ ಡೈವ್: ದಾಖಲೆ ಬರೆದ ಭಾರತೀಯ ವಾಯುಸೇನೆ!

ಭಾರತೀಯ ವಾಯುಸೇನೆಯ 88ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಸ್ಕೈ ಡ್ರೈವ್ ಲ್ಯಾಂಡಿಂಗ್ ಮಾಡಿದೆ. ಬರೋಬ್ಬರಿ 17982 ಅಡಿ ಎತ್ತರ ಖರ್ದುಂಗ್ಲಾ ಹೈ ಅಲ್ಟಿಟ್ಯೂಡ್ ವಲಯದಲ್ಲಿಸ್ಕೈಡೈವ್ ಲ್ಯಾಂಡಿಂಗ್ ಮಾಡಲಾಗಿದೆ. ಈ ಮೂಲಕ ಭಾರತೀಯ ವಾಯುಸೇನೆ ಹೊಸ ದಾಖಲೆ ಬರೆದಿದೆ. ಈ ರೋಚಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

First Published Oct 10, 2020, 7:41 PM IST | Last Updated Oct 10, 2020, 7:41 PM IST

ಲಡಾಖ್(ಅ.10): ಭಾರತೀಯ ವಾಯುಸೇನೆಯ 88ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಸ್ಕೈ ಡ್ರೈವ್ ಲ್ಯಾಂಡಿಂಗ್ ಮಾಡಿದೆ. ಬರೋಬ್ಬರಿ 17982 ಅಡಿ ಎತ್ತರ ಖರ್ದುಂಗ್ಲಾ ಹೈ ಅಲ್ಟಿಟ್ಯೂಡ್ ವಲಯದಲ್ಲಿಸ್ಕೈಡೈವ್ ಲ್ಯಾಂಡಿಂಗ್ ಮಾಡಲಾಗಿದೆ. ಈ ಮೂಲಕ ಭಾರತೀಯ ವಾಯುಸೇನೆ ಹೊಸ ದಾಖಲೆ ಬರೆದಿದೆ. ಈ ರೋಚಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.