ಮೋದಿ ಬರ್ತಡೇ ಸಂಭ್ರಮದಲ್ಲಿ ಹೀಲಿಯಂ ಬಲೂನ್‌ಗಳು ಬ್ಲಾಸ್ಟ್; ಮುಂದೇನಾಯ್ತು? ನೋಡಿ!
ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಹೀಲಿಯಂ ಬಲೂನ್‌ಗಳು ಬ್ಲಾಸ್ಟ್ ಆಗಿದೆ. ಅಲ್ಲಿದ್ದ 30 ಮಂದಿನ ಸ್ಥಿತಿ ಏನಾಯಿತು? ಈ ಘಟನೆ ನಡೆದಿದ್ದೆಲ್ಲಿ?
ಬೆಂಗಳೂರು (ಸೆ. 21): ಧಾರಾಕಾರ ಮಳೆಯಿಂದಾಗಿ ಯಾರೂ ಕೂಡಾ ಮನೆಯಿಂದ ಆಚೆ ಬರಲು ಭಯಪಡುತ್ತಿದ್ದಾರೆ. ಮಳೆ ತಗ್ಗಿದೆ ಎಂದು ಮನೆಯಿಂದ ಆಚೆ ಬಂದ ಮಹಿಳೆ ವಿದ್ಯುತ್ ತಂತಿ ಮೇಲೆ ಹೆಜ್ಜೆ ಇಟ್ಟು ಸಾವನ್ನಪ್ಪಿದ್ದಾರೆ.
ಕಲಬುರ್ಗಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಲೋಕಸಭಾ ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಕನ್ನಡದಲ್ಲೇ ಗುಡುಗಿದ ಡಿಕೆ ಸುರೇಶ್
ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಹೀಲಿಯಂ ಬಲೂನ್‌ಗಳು ಬ್ಲಾಸ್ಟ್ ಆಗಿದೆ. ಅಲ್ಲಿದ್ದ 30 ಮಂದಿನ ಸ್ಥಿತಿ ಏನಾಯಿತು? ಈ ಘಟನೆ ನಡೆದಿದ್ದೆಲ್ಲಿ?
ಚಿರತೆ ಮರಿಗಳು ಜಿರಾಫೆ ಮೇಲೆ ದಾಳಿ ಮಾಡಿದ್ದು, ತಾಯಿ ಚಿರತೆ ಮರಿಯನ್ನು ರಕ್ಷಿಸಿದ್ದು ಬಹಳ ಅದ್ಭುತವಾಗಿದೆ. ಹಾಗಾದರೆ ಇವೆಲ್ಲ ನಡೆದಿದ್ದೆಲ್ಲಿ? ಏನಿದು ಸ್ಟೋರಿ? ನೋಡೋಣ ಬನ್ನಿ..!