Asianet Suvarna News

ಭಾರಿ ಮಳೆಗೆ ಉತ್ತರಖಂಡದಲ್ಲಿ ಪ್ರವಾಹ ಭೀತಿ: ಮುಳುಗಡೆಯಾದ ರಿಷಿಕೇಶ್!

Jun 19, 2021, 8:26 PM IST

ಉತ್ತರಖಂಡದ  ಶ್ರೀನಗರ, ಪಿಥೋಘಡ, ಚಮೋಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಮತ್ತೆ ದೇವ ಭೂಮಿ ಉತ್ತರಖಂಡದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಳೆಯಿಂದ ರಿಷಿಕೇಶ್ ಮಂದಿರ ಮುಳುಗಡೆಯಾಗಿದೆ. ಶ್ರೀಗನರದ ತಗ್ಗು ಪ್ರದೇಶಗಳಾದ ಪೌರಿ ಗರ್ವಾಲ್ ಹಾಗೂ ಅಲ್ಲಿನ ಮಂದಿರಗಳು ನೀರಿನಲ್ಲಿ ಮುಳುಗಿದೆ. ಇನ್ನು ಅಲಂಕನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.