NewsHour ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ವಿಗ್ರಹ, 19 ಪುಟಗಳ ಕೋರ್ಟ್ ವರದಿಯ ಸಂಪೂರ್ಣ ಮಾಹಿತಿ!
- ಔರಂಗಜೇಬನ ದಾಳಿ ಕ್ರೂರತೆ ಹೇಗಿತ್ತು? ಆದರೂ ಹಲವರಿಗೆ ಆದರ್ಶ
- ಮಥುರಾ ಮಸೀದಿ ತೆರವು ಅರ್ಜಿ ವಿಚಾರಣೆಗೆ ಕೋರ್ಟ್ ಒಪ್ಪಿಗೆ
- ಗ್ಯಾನವಾಪಿ ಮಸೀದಿ ಸರ್ವೆ ರಿಪೋರ್ಟ್ ಸಲ್ಲಿಕೆ, ಸುಪ್ರೀಂ ಮಧ್ಯಪ್ರವೇಶ
ಗ್ಯಾನವಾಪಿ ಮಸೀದಿಯ ಸರ್ವೆಯ 19 ಪುಟಗಳ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ಮಹತ್ವದ ಅಂಶಗಳು ಬಹಿರಂಗ ಪಡಿಸಿದೆ. ಮಸೀದಿಯೊಳಗೆ ಹಿಂದೂ ವಿಗ್ರಹಗಳಿವೆ. ಹಿಂದೂ ದೇಗುಲದ ಕೆತ್ತನೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಶೀ ವಿಶ್ವನಾಥನ ದೇಗುಲ ಮೇಲಿ ಔರಂಗಜೇಬ ನಡೆಸಿದ ದಾಳಿ ಬಳಿಕ ಮಂದಿರ ಮರು ನಿರ್ಮಾಣ ಆಗಲೇ ಇಲ್ಲ.ಔರಂಗಜೇಬನ ಎಷ್ಟು ಕ್ರೂರಿ, ಭಾರತದ ರಾಜರು, ಸನ್ಯಾಸಿಗಳು, ಗುರುಗಳು ಅನುಭವಿಸಿದ ನೋವು ಏನು?