ಗರ್ಭಗುಡಿಗೂ ನುಗ್ಗಿದ ನೀರು; ಮಹಾಪ್ರಳಯದ ಭೀತಿ ಹುಟ್ಟು ಹಾಕಿದೆ ಮಹಾಮಳೆ

ಮಳೆರಾಯನ ಅಬ್ಬರಕ್ಕೆ ಜನರು ಮಾತ್ರವಲ್ಲ ದೇವರೇ ನಡುಗಿ ಹೋಗಿದ್ದಾನೆ. ಗರ್ಭಗುಡಿಗೆ ನುಗ್ಗಿದೆ ನೀರು. ಭಗವಂತನೇ ಸಾಕು ಮಳೆರಾಯ, ನಿಲ್ಲಿಸು ನಿನ್ನ ಆರ್ಭಟ ಎನ್ನುತ್ತಿದ್ದಾನೆ. 

First Published Oct 14, 2020, 9:13 AM IST | Last Updated Oct 14, 2020, 10:19 AM IST

ಬೆಂಗಳೂರು (ಅ. 14): ಮಳೆರಾಯನ ಅಬ್ಬರಕ್ಕೆ ಜನರು ಮಾತ್ರವಲ್ಲ ದೇವರೇ ನಡುಗಿ ಹೋಗಿದ್ದಾನೆ. ಗರ್ಭಗುಡಿಗೆ ನುಗ್ಗಿದೆ ನೀರು. ಭಗವಂತನೇ ಸಾಕು ಮಳೆರಾಯ, ನಿಲ್ಲಿಸು ನಿನ್ನ ಆರ್ಭಟ ಎನ್ನುತ್ತಿದ್ದಾನೆ. ಭೀಕರ ಮಳೆ ಸೃಷ್ಟಿಸಿದೆ ಮಹಾ ಅವಾಂತರ. ದೇವರಿಗೂ ಗಂಡಾಂತರ ತಂದಿಟ್ಟಿದ್ದಾನೆ ವರುಣ ದೇವ. ಎಲ್ಲೆಲ್ಲಿ ಏನೇನು ಅವಾಂತರವಾಗಿದೆ? ಎಲ್ಲೆಲ್ಲಿ ಗರ್ಭಗುಡಿಗೆ ನೀರು ನುಗ್ಗಿದೆ? ತಿಳಿಯೋಣ ಬನ್ನಿ...!

Video Top Stories