Asianet Suvarna News Asianet Suvarna News

EXCLUSIVE: ಅಗ್ನಿಪಥ ಯೋಜನೆ ಬಗ್ಗೆ ಏರ್‌ ಮಾರ್ಷಲ್‌ ಝಾ ಮಾತು

ಕೇಂದ್ರ ಸರಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಯೋಜನೆಗೆ ನೋಂದಣಿ ಶುರುವಾಗಿದೆ. ಕೆಲವೆಡೆ ಪ್ರತಿಭಟನೆಗಳು ನಡೆದಿದ್ದು, ಏನೋ ಆಗಿ ಹೋಗಿದೆ ಎನ್ನುವಂಥ ಪ್ರತಿಕ್ರಿಯೆಗಳೂ ಬಂದಿವೆ. ಇವಲ್ಲ ಘಟನೆಗಳ ಹಿನ್ನೆಲೆಯಲ್ಲಿ ಏಷ್ಯಾನೆಟ್ ನ್ಯೂಸ್ ದೆಹಲಿ ರೆಸಿಡೆಂಟ್ ಎಡಿಟರ್ ಪ್ರಶಾಂತ್ ರಘುವಂಶಿಯವರು ಏರ್ ಮಾರ್ಷಲ್ ಸೂಜರ್ ಕುಮಾರ್ ಝಾ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ. ಅಗ್ನಿಪಥ್‌ಗೆ ಯುವಕರ ಬೆಂಬಲ ಹೇಗಿದೆ ಎಂಬುದನ್ನು ಝಾ ಅವರು ವಿವರಿಸಿದ್ದು, ಇಲ್ಲಿದೆ ಪೂರ್ಣ ಸಂದರ್ಶನ. 

Video Top Stories