Omicron Threat: ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸುತ್ತಿದೆ ಒಮಿಕ್ರಾನ್, ತಜ್ಞರಿಂದ ವಾರ್ನಿಂಗ್!

ರಾಜ್ಯದ ಜನರೇ ಎಚ್ಚರ, ಒಮಿಕ್ರಾನ್ ಬಗ್ಗೆ ನಿರ್ಲಕ್ಷಿಸಿದರೆ ಅಪಾಯ ಫಿಕ್ಸ್. ಯಾಕಂದ್ರೆ ಈ ಹೊಸ ತಳಿ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸುತ್ತಿದೆ. ಇದು ಡೆಲ್ಟಾಗಿಂತ ಗಂಭೀರ ಸ್ವರೂಪ ಪಡೆಯುತ್ತದೆ ಎನ್ನಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.02): ರಾಜ್ಯದ ಜನರೇ ಎಚ್ಚರ, ಒಮಿಕ್ರಾನ್ ಬಗ್ಗೆ ನಿರ್ಲಕ್ಷಿಸಿದರೆ ಅಪಾಯ ಫಿಕ್ಸ್. ಯಾಕಂದ್ರೆ ಈ ಹೊಸ ತಳಿ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸುತ್ತಿದೆ. ಇದು ಡೆಲ್ಟಾಗಿಂತ ಗಂಭೀರ ಸ್ವರೂಪ ಪಡೆಯುತ್ತದೆ ಎನ್ನಲಾಗಿದೆ.

ಇದೇ ಕಾರಣದಿಂದ ಸಾಧ್ಯವಾದಷ್ಟು ಶೀಘ್ರದಲ್ಲಿ ಎಚ್ಚೆತ್ತುಕೊಳ್ಳುವಂತೆ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೇ ದೆಹಲಿ ಮಾದರಿಯಲ್ಲಿ ಆಕ್ಷನ್ ಪ್ಲಾನ್‌ ಮಾಡುವಂತೆಯೂ ತಜ್ಞರು ಸಲಹೆ ನೀಡಿದ್ದಾರೆ, ಅಲ್ಲದೇ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದಲ್ಲಿ ಕೊರೋನಾ ಪ್ರಕರಂಗಳು ಗರಿಷ್ಠ ಮಟ್ಟಕ್ಕೆ ಹೋಗುತ್ತದೆ ಎಂದೂ ವಾರ್ನಿಂಗ್ ಮಾಡಿದ್ದಾರೆ. 

Related Video