
ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
ಅಸ್ಸಾಂ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಭರ್ಜರಿ ತಯಾರಿಯಲ್ಲಿ ಇದೆ. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ವೀಕ್ಷಕರಾಗಿ ನೇಮಿಸುವ ಮೂಲಕ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ.
ಅಸ್ಸಾಂ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಭರ್ಜರಿ ತಯಾರಿಯಲ್ಲಿ ಇದೆ. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ವೀಕ್ಷಕರಾಗಿ ನೇಮಿಸುವ ಮೂಲಕ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಕಮಲ ಸಾಮ್ರಾಜ್ಯಕ್ಕೆ ತೀವ್ರ ಸವಾಲು ಎಸೆಯುವ ಡೆಡ್ಲಿ ಕಾಂಬಿನೇಷನ್ ಆಗಿ ಡಿಕೆ–ಪ್ರಿಯಾಂಕ ಎಂಟ್ರಿಯಾಗಿದೆ. ಅಸ್ಸಾಂ ಗೆಲುವು ಪ್ರಿಯಾಂಕ ಪಾಲಿಗೆ ರಾಜಕೀಯ ಅಗ್ನಿಪರೀಕ್ಷೆಯಾಗಿದ್ದು, ಡಿಕೆ ಚಾಣಾಕ್ಷತನದಿಂದ ಹಿಮಂತ ಬಿಸ್ವಾ ಶರ್ಮಾ ಕೋಟೆ ಭೇದಿಸುವ ತಂತ್ರ ರೂಪಿಸಲಾಗಿದೆ. ಕಾಂಗ್ರೆಸ್ ಸಮರ ಸನ್ನದ್ಧವಾಗಿದೆ.