Asianet Suvarna News Asianet Suvarna News

ಹೆಚ್ಚಿನ ಡೆಲ್ಟಾ+ ಪ್ರಕರಣ: ಮಹಾ ಗಡಿ ದಾಟಿ ಬರಲು ವ್ಯಾಕ್ಸೀನ್ ಸರ್ಟಿಫಿಕೇಟ್ ಮಸ್ಟ್

Jun 29, 2021, 11:07 AM IST

ಮುಂಬೈ(ಜೂ.29): ಮಹಾರಾಷ್ಟ್ರದಲ್ಲಿ ಡೆಲ್ಟಾ+ ಪ್ರಕರಣಗಳು ಏರಿಕೆಯಾಗಿರುವುದು ಗಡಿ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ. ನೆಗೆಟಿವ್ ವರದಿ ಅಥವಾ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಇದ್ದರಷ್ಟೇ ಗಡಿ ದಾಟಿ ಬರಲು ಅವಕಾಶ ನೀಡಲಾಗುತ್ತಿದೆ.

ಕಲ್ಯಾಣ ಮಂಟಪದಲ್ಲಿ ಮದುವೆ ಮಾಡ್ಬೋದು : ಆದ್ರೆ ಕಂಡೀಷನ್ಸ್ ಅಪ್ಲೈ

ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜನರನ್ನು ತಪಾಸಣೆ ನಂತರವಷ್ಟೇ ಬಿಡುತ್ತಿದ್ದಾರೆ.

Video Top Stories