Asianet Suvarna News Asianet Suvarna News

ದೆಹಲಿ ದಂಗೆ: ಸೋನಿಯಾ, ರಾಹುಲ್‌ ಗಾಂಧಿ ವಿರುದ್ಧ FIR

ದೆಹಲಿ ದಂಗೆ ವಿಚಾರದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ದಾರಿ ತಪ್ಪಿಸುವ, ತಪ್ಪಾದ ಮಾಹಿತಿ ನೀಡಬೇಡಿ ಎಂದು ವಾರ್ನಿಂಗ್ ನೀಡಿದೆ.  ಅಸಂಬದ್ಧ ಹೇಳಿಕೆಗಳ ವಿರುದ್ಧ ವಿದೇಶಾಂಗ ಇಲಾಖೆ ವಾರ್ನಿಂಗ್ ನೀಡಿದೆ. 

ನವದೆಹಲಿ (ಫೆ. 28): ದಂಗೆ ವಿಚಾರದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ದಾರಿ ತಪ್ಪಿಸುವ, ತಪ್ಪಾದ ಮಾಹಿತಿ ನೀಡಬೇಡಿ ಎಂದು ವಾರ್ನಿಂಗ್ ನೀಡಿದೆ. ಅಸಂಬದ್ಧ ಹೇಳಿಕೆಗಳ ವಿರುದ್ಧ ವಿದೇಶಾಂಗ ಇಲಾಖೆ ವಾರ್ನಿಂಗ್ ನೀಡಿದೆ. 

'ದೇಶದಲ್ಲಾಗುವ ತಪ್ಪಿಗೆ ನಾವೇ ಹೊಣೆ, ಬ್ರಿಟಿಷರನ್ನು ದೂಷಿಸಲು ಸಾಧ್ಯವಿಲ್ಲ'

ದೆಹಲಿ ದಂಗೆಗೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಸೋನಿಯಾ, ರಾಹುಲ್ ಗಾಂಧಿ ವಿರುದ್ಧ FIR ದಾಖಲಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಸೋನಿಯಾ, ರಾಹುಲ್‌ಗೆ ನೊಟೀಸ್ ನೀಡಲಾಗಿದೆ.