ಕೊರೋನಾ ಕರ್ಫ್ಯೂ ನಡುವೆ ಸುಮ್ಮನೆ ತಿರುಗಾಟ ಯಾಕೆ? ಎಚ್ಚರ ಇರಲಿ ಜೋಕೆ!

ಕೊರೋನಾ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದೆ. ಆದರೆ ಆಗತ್ಯ ವಸ್ತು, ತುರ್ತು ಸೇವೆ ಯಾವುದೇ ಕಾರಣಕ್ಕೆ ಹೊರಗಡೆ ಹೋಗುವುದಾದರೆ ಎಚ್ಚರ ಅತೀ ಅಗತ್ಯ. ಇದರ ನಡುವೆ ಸುಖಾ ಸುಮ್ಮನೆ ತಿರುಗಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಂತವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಕರ್ನಾಟಕ ಕೊರೋನಾ ಸಾವಿನ ಸಂಖ್ಯೆ, ಲಸಿಕೆ ಅಭಿಯಾನ, ಆಸ್ಪತ್ರೆಯಲ್ಲಿ ಬೆಡ್ ಕೊರತೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

First Published May 1, 2021, 11:12 PM IST | Last Updated May 1, 2021, 11:12 PM IST