ಗೋವಾಗೆ ಶುರುವಾಯ್ತು ಮತ್ತೆ ಕೊರೋನಾ ಕಂಟಕ..!
ಇದೀಗ ಗೋವಾದಲ್ಲಿ ಒಂದೇ ದಿನ 7 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ವಿಚಾರವನ್ನು ಗೋವಾ ಆರೋಗ್ಯ ಸಚಿವ ವಿಶುಜಿತ್ ರಾಣೆ ಖಚಿತಪಡಿಸಿದ್ದಾರೆ.
ಪಣಜಿ(ಮೇ.14): ದೇಶದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಿರುವಾಗಲೇ ಕೊರೋನಾದಿಂದ ಮುಕ್ತವಾಗಿದ್ದ ಗೋವಾದಲ್ಲಿ ಮತ್ತೆ ಆತಂಕ ಎದುರಾಗಿದೆ.
ಇದೀಗ ಗೋವಾದಲ್ಲಿ ಒಂದೇ ದಿನ 7 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ವಿಚಾರವನ್ನು ಗೋವಾ ಆರೋಗ್ಯ ಸಚಿವ ವಿಶುಜಿತ್ ರಾಣೆ ಖಚಿತಪಡಿಸಿದ್ದಾರೆ.
ಕ್ವಾರಂಟೈನ್‌ಗೆ ಅವಕಾಶ ನೀಡದ ಹೋಟೆಲ್‌ಗಳ ವಿರುದ್ಧ ಕ್ರಮ..!
ರಸ್ತೆ ಮೇಲೆ ನಡೆಯುತ್ತಿದ್ದ ಕಾರ್ಮಿಕರ ಮೇಲೆ ಬಸ್ ಹರಿದ ಪರಿಣಾಮ 6 ಜನ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಇನ್ನಷ್ಟು ಕೊರೋನಾ ಸಂಬಂಧಿತ ಸುದ್ದಿಗಳು ಇಲ್ಲಿವೆ ನೋಡಿ