ಆತ್ಮನಿರ್ಭರ ಭಾರತ, ಚೀನಾಗೆ ಬೀಳಲಿದೆ ಗುನ್ನಾ..!

ನವದೆಹಲಿ: ಚೀನಾದ ವುಹಾನ್‌ನಿಂದ ಕೊರೋನಾ ಮಹಾಮಾರಿ ಹರಡಿದ್ದೆಂಬ ವಿಚಾರ ಸದ್ಯ ಎಲ್ಲರಿಗೂ ತಿಳಿದಿರುವಂತಹುದ್ದು. ಹೀಗಿರುವಾಗ ಅನೇಕ ಕಂಪನಿಗಳು ಚೀನಾಗೆ ಗುಡ್‌ಬೈ ಹೇಳುವ ನಿರ್ಧಾರಕ್ಕೆ ಬಂದಿವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ Apple ಕಂಪನಿಯೂ ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಗಳುವ ನಿರ್ಧಾರಕ್ಕೆ ಬಂದಿದೆ.ಹೌದು Apple ಕಂಪನಿಯು ತನ್ ಶೇ. 20ರಷ್ಟು ಉತ್ಪಾದನಾ ಸಾಮರ್ಥ್ಯವನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದೆ. ಇನ್ನು ಲಭ್ಯವಾದ ಮಾಹಿತಿ ಅನ್ವಯ ಕಂಪನಿಯ ಉನ್ನತ ಅಧಿಕಾರಿಗಳು ಈಗಾಗಲೇ ಭಾರತದ ಸರರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತಾಗಿ ಚರ್ಚಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ನವದೆಹಲಿ: ಚೀನಾದ ವುಹಾನ್‌ನಿಂದ ಕೊರೋನಾ ಮಹಾಮಾರಿ ಹರಡಿದ್ದೆಂಬ ವಿಚಾರ ಸದ್ಯ ಎಲ್ಲರಿಗೂ ತಿಳಿದಿರುವಂತಹುದ್ದು. ಹೀಗಿರುವಾಗ ಅನೇಕ ಕಂಪನಿಗಳು ಚೀನಾಗೆ ಗುಡ್‌ಬೈ ಹೇಳುವ ನಿರ್ಧಾರಕ್ಕೆ ಬಂದಿವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ Apple ಕಂಪನಿಯೂ ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಗಳುವ ನಿರ್ಧಾರಕ್ಕೆ ಬಂದಿದೆ.

ದೊಡ್ಡ ಕನಸಿನ ಸ್ಟೇ ಅಟ್‌ ಶಿವಮೊಗ್ಗ ಅಭಿಯಾನ ಆರಂಭ

ಹೌದು Apple ಕಂಪನಿಯು ತನ್ ಶೇ. 20ರಷ್ಟು ಉತ್ಪಾದನಾ ಸಾಮರ್ಥ್ಯವನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದೆ. ಇನ್ನು ಲಭ್ಯವಾದ ಮಾಹಿತಿ ಅನ್ವಯ ಕಂಪನಿಯ ಉನ್ನತ ಅಧಿಕಾರಿಗಳು ಈಗಾಗಲೇ ಭಾರತದ ಸರರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತಾಗಿ ಚರ್ಚಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

Related Video