PM Security Breach: ಭದ್ರತಾ ವೈಫಲ್ಯಕ್ಕೆ ಖಲಿಸ್ತಾನಿಗಳ ಸಂಭ್ರಮ, ಸುಪ್ರೀಂನಲ್ಲಿಂದು ವಿಚಾರಣೆ
ರಾಷ್ಟ್ರಪತಿ ರಾಮನಾಥ್ ಕೋವಿಂದರನ್ನು (Ramanath Kovind) ಪ್ರಧಾನಿ ಮೋದಿ ಭೇಟಿಯಾಗಿ, ಪಂಜಾಬ್‌ನಲ್ಲಾದ (Punjab) ಭದ್ರತಾ ಲೋಪದ ಬಗ್ಗೆ ಚರ್ಚೆ ನಡೆಸಿದರು. ಮೋದಿ ಭೇಟಿ ವೇಳೆ ಭದ್ರತಾ ವೈಫಲ್ಯಕ್ಕೆ ಖಲಿಸ್ತಾನಿಗಳು ಸಂಭ್ರಮಿಸಿದ್ದಾರೆ.
ನವದೆಹಲಿ (ಜ. 07): ರಾಷ್ಟ್ರಪತಿ ರಾಮನಾಥ್ ಕೋವಿಂದರನ್ನು (Ramanath Kovind) ಪ್ರಧಾನಿ ಮೋದಿ ಭೇಟಿಯಾಗಿ, ಪಂಜಾಬ್‌ನಲ್ಲಾದ (Punjab) ಭದ್ರತಾ ಲೋಪದ ಬಗ್ಗೆ ಚರ್ಚೆ ನಡೆಸಿದರು. ಮೋದಿ ಭೇಟಿ ವೇಳೆ ಭದ್ರತಾ ವೈಫಲ್ಯಕ್ಕೆ ಖಲಿಸ್ತಾನಿಗಳು ಸಂಭ್ರಮಿಸಿದ್ದಾರೆ.
ಭದ್ರತಾ ವೈಫಲ್ಯಕ್ಕೆ ಸಹಾಯ ಮಾಡಿದ್ದಕ್ಕೆ ಒಪ್ಪಿಕೊಂಡು, ಚೆನ್ನಾಗಿ ಮಾಡಿದ್ದೀರಿ. ಇದು ಮೊದಲ ಹೆಜ್ಜೆ. ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ ಶುರುವಾಗಿದೆ ಎಂದು ಸಿಖ್ ಫಾರ್ ಜಸ್ಟೀಸ್ ವಿಡಿಯೋ ಬಿಡುಗಡೆ ಮಾಡಿದೆ. ಇನ್ನು ಭದ್ರತಾ ಲೋಪವನ್ನು ಸಿಧು ತಳ್ಳಿ ಹಾಕಿದ್ದಾರೆ. ಇದೊಂದು ದೊಡ್ಡ ನಾಟಕ ಎಂದಿದ್ಧಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿಂದು ವಿಚಾರಣೆ ನಡೆಯಲಿದೆ.