ಕೊರೊನಾ 2 ಅಲೆ ಭೀತಿ : ಭಾರತದಲ್ಲಿಯೂ ಸರ್ಕ್ಯೂಟ್ ಬ್ರೇಕರ್ ಲಾಕ್‌ಡೌನ್ ಜಾರಿ?
ದೇಶದಲ್ಲಿ ಕೊರೊನಾ 2 ಅಲೆಯ ಭೀತಿ ಶುರುವಾಗಿದೆ. 47 ದಿನಗಳ ಬಳಿಕ ಸಕ್ರಿಯ ಕೇಸ್ ಹಿಂದಿಕ್ಕಿದೆ ಹೊಸ ಸೋಂಕಿತರ ಸಂಖ್ಯೆ. ಅಹ್ಮದಾಬಾದ್, ಮಧ್ಯಪ್ರದೇಶ ಹಾಗೂ ಹರ್ಯಾಣಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳುರು (ನ. 21): ದೇಶದಲ್ಲಿ ಕೊರೊನಾ 2 ಅಲೆಯ ಭೀತಿ ಶುರುವಾಗಿದೆ. 47 ದಿನಗಳ ಬಳಿಕ ಸಕ್ರಿಯ ಕೇಸ್ ಹಿಂದಿಕ್ಕಿದೆ ಹೊಸ ಸೋಂಕಿತರ ಸಂಖ್ಯೆ. ಅಹ್ಮದಾಬಾದ್, ಮಧ್ಯಪ್ರದೇಶ ಹಾಗೂ ಹರ್ಯಾಣಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಮತ್ತೆ ಕೊರೊನಾ ಆರ್ಭಟ ಶುರು, ವೀಕೆಂಡ್ ಕರ್ಫ್ಯೂ ಜಾರಿ; ಮತ್ತೆ ಲಾಕ್‌ಡೌನ್ ಸಾಧ್ಯತೆ?
ಅಸ್ಟ್ರೇಲಿಯಾದಲ್ಲಿ ಹೆಮ್ಮಾರಿ ನಿಯಂತ್ರಣಕ್ಕೆ ಸರ್ಕ್ಯೂಟ್ ಬ್ರೇಕರ್ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಇದೇ ರೀತಿ ಮುಂದುವರೆದರೆ ಸರ್ಕ್ಯೂಟ್ ಬ್ರೇಕರ್ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ.