News Hour ಜೈಲಿಗೆ ಹೋಗ್ತೀನಿ, ವಿಚಾರಣೆ ಹೋಗಲ್ಲ, ಪ್ರಿಯಾಂಕ್ ಖರ್ಗೆ ಹೊಸ ವರಗೆ ಕಾಂಗ್ರೆಸ್ ಬೆಂಬಲ!

  • ದಾಖಲೆ ಇದ್ದರೆ ತನ್ನಿ, ತನಿಖೆ ನಡೆಸುತ್ತೇವೆ, ಸಿದ್ದುಗೆ ಬೊಮ್ಮಾಯಿ ಗುದ್ದು
  • ಪ್ರಿಯಾಂಕ್ ಖರ್ಗೆಗೆ ನೋಟಿಸ್,  ಕಾನೂನು ಮರೆತ್ರಾ ಸಿದ್ದು
  • ಕಾಶ್ಮೀರ ಪಂಡಿತರ ಹತ್ಯೆಗೂ ಮುನ್ನ ನಡೆದ ಘಟನೆ ಇದೀಗ ಮಂಗಳೂರಲ್ಲಿ

Share this Video
  • FB
  • Linkdin
  • Whatsapp

ಪಿಎಸ್ಐ ಅಕ್ರಮ ಕುರಿತು ಸುದ್ದಿಗೋಷ್ಠಿ ಮಾಡಿ ಸಾಕ್ಷ್ಯ ಇದೆ ಎಂದಿದ್ದ ಪ್ರಿಯಾಂಕ್ ಖರ್ಗೆಗೆ ವಿಚಾರಣೆಗೆ ಬನ್ನಿ ಎಂದು ಸಿಐಡಿ ಪೊಲೀಸರು 3ನೇ ನೋಟಿಸ್‌ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಗರಂ ಆಗಿದೆ. ನೋಟಿಸ್ ಕೊಡುವ ಅಧಿಕಾರವೇ ಪೊಲೀಸರಿಗೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತ ಖರ್ಗೆ ಜೈಲಿಗೆ ಹೋಗ್ತೀನಿ, ವಿಚಾರಣೆ ಹೋಗಲ್ಲ, ಬೆದರಿಸುವ ತಂತ್ರಕ್ಕೆ ಜಗ್ಗಲ್ಲ ಎಂದಿದ್ದಾರೆ. ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Related Video