ಕಣ್ಣ ಮುಂದೆ ಕ್ವಾರಿ ದಂಧೆ; ಕೈಕಟ್ಟಿ ಕುಳಿತ ಸರ್ಕಾರ!

ಶಿವಮೊಗ್ಗದ ಹುಣಸೋಡಿನಲ್ಲಿ ಕಲ್ಲು ಕ್ವಾರಿಗೆ ಸಾಗಿಸುತ್ತಿದ್ದ ಜಿಲೆಟಿನ್ ಸ್ಫೋಟಗೊಂಡ ಕರಾಳ ಘಟನೆಯನ್ನು ಸರ್ಕಾರ ಆ ನಿಮಿಷದಲ್ಲೇ ಮರೆತಿದೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಅದೇ ರೀತಿ ಘಟನೆ ಮರುಕಳಿಸಿದೆ. ಅಂದು ಎಚ್ಚೆತ್ತುಕೊಂಡಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸುತ್ತಿರಲಿಲ್ಲ. ಕಣ್ಣ ಮುಂದೆ ಕ್ವಾರಿ ದಂಧೆ ನಡೆಯುತ್ತಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿದೆ. ಇನ್ನು ಪೊಗರು ಸೀನ್ ವಿವಾದ, ಜಗ್ಗೇಶ್ ಆಕ್ರೋಶ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video