Asianet Suvarna News Asianet Suvarna News

ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್ ಅಚ್ಚರಿ ಆಯ್ಕೆ ಹಿಂದಿದೆ ಪ್ರಮುಖ ಕಾರಣ!

Sep 12, 2021, 7:01 PM IST

ಗುಜರಾತ್(ಸೆ.12): ಗುಜರಾತ್ ಮುಖ್ಯಮಂತ್ರಿ ರೇಸ್‌ನಲ್ಲಿ ಹಲವು ಹೆಸರುಗಳು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ ಆ ಎಲ್ಲಾ ಹೆಸರಿನ ಬದಲು ಭೂಪೇಂದ್ರ ಬಾಯಿ ಪಟೇಲ್‌ಗೆ ಅದೃಷ್ಠ ಒಲಿದು ಬಂದಿದೆ. ಕರ್ನಾಟಕದಲ್ಲಿನ ಮುಖ್ಯಮಂತ್ರಿ ಆಯ್ಕೆ ರೀತಿಯಲ್ಲೇ ಗುಜರಾತ್‌ನಲ್ಲೂ ನಡೆದಿದೆ. ಪಟೇಲ್ ಸಮುದಾಯದಲ್ಲಿ ಹಲವು ನಾಯಕರಿದ್ದರೂ, ಭೂಪೇಂದ್ರ ಪಟೇಲ್‌ಗೆ ಸಿಎಂ ಸ್ಥಾನ ಸಿಕ್ಕಿದ್ದು ಹೇಗೆ? ರೋಚಕ ಮಾಹಿತಿ ಇಲ್ಲಿದೆ.