Asianet Suvarna News Asianet Suvarna News

ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಪ್ಲಾನ್, ಕೆಡವಿದ ದೇಗುಲಕ್ಕೆ ಪರಿಹಾರದ ತೇಪೆ!

Sep 18, 2021, 10:53 PM IST

ಅನದಿಕೃತ ದೇಗುಲ ಕೆಡವಿದ ಪ್ರಕರಣ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಬಿಜೆಪಿಗೆ ಹಿಂದುತ್ವ ಮತಬ್ಯಾಂಕ್ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ಹಿಂದೂಪರ ಸಂಘಟನೆಗಳು ಬಿಜೆಪಿ ವಿರುದ್ದ ತಿರುಗಿಬಿದ್ದಿದೆ. ಇದೀಗ ಸರ್ಕಾರಕ್ಕ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ದೇಗುಲಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಕಾನೂನು ತೊಡಕು ಎದುರಾಗಿದೆ. ಬೋರ್‌ವೆಲ್ ದುರಂತ, ವ್ಯಾಕ್ಸಿನೇಶ್ ಡ್ರೈವ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.