Asianet Suvarna News Asianet Suvarna News

ಅಯೋಧ್ಯೆ ಮಹಾತೀರ್ಪು: ಸಮನ್ವಯದ ಹೊಣೆ ಹೊತ್ತಿದ್ದ ರವಿಶಂಕರ ಗುರೂಜಿ ಪ್ರತಿಕ್ರಿಯೆ

Nov 9, 2019, 8:17 PM IST

ನವದೆಹಲಿ(ನ.09): ಅಯೋಧ್ಯೆ ಭೂವಿವಾದದ ತೀರ್ಪು ಹೊರಬಂದಿದೆ. ಆದರೆ ಇದು ಒಂದೆರಡು ವರ್ಷಕ್ಕೆ ಮುಗಿದ ಕೆಲಸವಲ್ಲ. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದೆ.

ತೀರ್ಪಿನ ಬಗ್ಗೆ ಶ್ರೀ ರವಿಶಂಕರ ಗುರೂಜಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮಮಂದಿರ ಸಮನ್ವಯ ಸಮಿತಿಯ ನೇತೃತ್ವವನ್ನು ರವಿಶಂಕರ ಗುರೂಜಿ ವಹಿಸಿಕೊಂಡಿದ್ದರು. ಸಹಜವಾಗಿಯೇ ಅವರ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.