ಅಯೋಧ್ಯೆ ತೀರ್ಪು: ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ!

ಅಯೋಧ್ಯೆ- ಬಾಬ್ರಿ ಮಸೀದಿ ಒಮದೂವರೆ ದಶಕದ  ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ಮಹಾತೀರ್ಪು ಬರೆಯಲಿದೆ. ಅಯೋಧ್ಯಾ ತೀರ್ಪಿಗಾಗಿ ಇಡೀ ವಿಶ್ವವೇ ಕಾಯುತ್ತಿದೆ.  ಕೋರ್ಟ್ ನಲ್ಲಿ ಮುಖ್ಯವಾಗಿ ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ. ಈ ಭೂಮಿಯಲ್ಲಿ ಒಂದೆಡೆ ರಾಮಮಂದಿರವಿದೆ. ಈ ಭೂಮಿಗಾಗಿ ರಾಮಲಲ್ಲಾ ವಿರಾಜಮಾನ, ನಿರ್ಮೋಹಿ ಅಖಾರ್ ಮತ್ತೊಬ್ಬರು ಸುನ್ನಿ ವರ್ಕ್ಫ್ ಬೋರ್ಡ್. ಈ ಭೂಮಿಯನ್ನು ಹಿಂದೂಗಳಿಗೆ ನೀಡಬೇಕು. ರಾಮ ಮಂದಿರ ನಿರ್ಮಾಣ ಮಾಡಬೇಕು ಅನ್ನೋದು ಆರ್ ಎಸ್ ಎಸ್ ಆಗ್ರಹ. ಸುನ್ನಿ ವರ್ಕ್ಫ್ ಬೋರ್ಡ್ ಇದು ಮುಸಲ್ಮಾನರಿಗೆ ಸೇರಿದ ಜಾಗ ಎನ್ನುತ್ತಿದೆ. ಸುಪ್ರೀಕೋರ್ಟ್ ತೀರ್ಪಿನ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. 

 

First Published Nov 9, 2019, 9:35 AM IST | Last Updated Nov 9, 2019, 9:35 AM IST

ಅಯೋಧ್ಯೆ- ಬಾಬ್ರಿ ಮಸೀದಿ ಒಮದೂವರೆ ದಶಕದ  ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ಮಹಾತೀರ್ಪು ಬರೆಯಲಿದೆ. ಅಯೋಧ್ಯಾ ತೀರ್ಪಿಗಾಗಿ ಇಡೀ ವಿಶ್ವವೇ ಕಾಯುತ್ತಿದೆ.  ಕೋರ್ಟ್ ನಲ್ಲಿ ಮುಖ್ಯವಾಗಿ ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ. ಈ ಭೂಮಿಯಲ್ಲಿ ಒಂದೆಡೆ ರಾಮಮಂದಿರವಿದೆ.

ಅಯೋಧ್ಯೆ ತೀರ್ಪು ಸ್ವಾಗತಿಸಲು ರಾಷ್ಟ್ರ ರಾಜಧಾನಿ ಸಜ್ಜು

ಈ ಭೂಮಿಗಾಗಿ ರಾಮಲಲ್ಲಾ ವಿರಾಜಮಾನ, ನಿರ್ಮೋಹಿ ಅಖಾರ್ ಮತ್ತೊಬ್ಬರು ಸುನ್ನಿ ವರ್ಕ್ಫ್ ಬೋರ್ಡ್. ಈ ಭೂಮಿಯನ್ನು ಹಿಂದೂಗಳಿಗೆ ನೀಡಬೇಕು. ರಾಮ ಮಂದಿರ ನಿರ್ಮಾಣ ಮಾಡಬೇಕು ಅನ್ನೋದು ಆರ್ ಎಸ್ ಎಸ್ ಆಗ್ರಹ. ಸುನ್ನಿ ವರ್ಕ್ಫ್ ಬೋರ್ಡ್ ಇದು ಮುಸಲ್ಮಾನರಿಗೆ ಸೇರಿದ ಜಾಗ ಎನ್ನುತ್ತಿದೆ. ಸುಪ್ರೀಕೋರ್ಟ್ ತೀರ್ಪಿನ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ.