UP Elections: ಯೋಗಿಗೆ ಶಾಕ್ ಕೊಡಲು ಮುಂದಾದ ಕೇಸರಿ ಪಕ್ಷಾಂತರಿಗಳಿಗೆ ಅಖಿಲೇಶ್ ಏಟು!

ಉತ್ತರ ಕುರುಕ್ಷೇತ್ರದಲ್ಲಿ ಯೋಗಿ ವರ್ಸಸ್‌ ಅಖಿಲೇಶ್ ಪವರ್‌ ಪೈಟ್‌. ಕೇಸರಿ ಕಲಿಗಳಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಆಪರೇಷನ್‌ ಹೊತ್ತಿನಲ್ಲೇ ಅಬ್ಬರಿಸಿದ್ದೇಕೆ ಅಖಿಲೇಶ್? 

Share this Video
  • FB
  • Linkdin
  • Whatsapp

ಲಕ್ನೋ(ಜ.17): ಉತ್ತರ ಕುರುಕ್ಷೇತ್ರದಲ್ಲಿ ಯೋಗಿ ವರ್ಸಸ್‌ ಅಖಿಲೇಶ್ ಪವರ್‌ ಪೈಟ್‌. ಕೇಸರಿ ಕಲಿಗಳಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಆಪರೇಷನ್‌ ಹೊತ್ತಿನಲ್ಲೇ ಅಬ್ಬರಿಸಿದ್ದೇಕೆ ಅಖಿಲೇಶ್? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರದೆಶ ಚುನಾವಣಾ ಚದುರಂಗಕ್ಕೆ ರೋಚಕ ಟ್ವಿಸ್ಟ್. ಸಿಎಂ ಯೋಗಿಗೇ ಶಾಕ್‌ ನೀಡಲು ಹೊರಟಿದ್ದ ಕೇಸರಿ ಪಕ್ಷಾಂತರಿಗಳಿಗೆ ಶಾಕ್ ಕೊಟ್ಟ ಮಾಜಿ ಸಿಎಂ ಅಖಿಲೇಶ್ ಯಾದವ್. ಪಕ್ಷಕ್ಕೆ ಬರ್ತೀವಿ, ಸೇರಿಸ್ಕೊಳ್ಳಿ ಅಂದ್ರೂ ಸಾಧ್ಯವಿಲ್ಲ ಅಂತಿರೋದೇಕೆ ಎಸ್‌ಪಿ ಮುಖ್ಯಸ್ಥ? ಇಲ್ಲಿದೆ ವಿವರ

Related Video