ಹಿಮಸ್ಫೋಟದ ನಂತರ ಉತ್ತರಾಖಂಡ ಹೇಗಿದೆ? ಲೈವ್ ರಿಪೋರ್ಟ್

ಉತ್ತರಾಖಂಡದಲ್ಲಿ ಹಿಮ ಸ್ಫೋಟ/ ಪರಿಹಾರ ಕಾರ್ಯ  ಹೇಗೆ ಸಾಗಿದೆ? ಯಾರು ಜವಾಬ್ದಾರಿ ವಹಿಸಿಕೊಂಡಿದ್ದಾರೆ/ ಸ್ಥಳದಿಂದಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತ್ಯಕ್ಷ ವರದಿ

First Published Feb 9, 2021, 6:39 PM IST | Last Updated Feb 9, 2021, 6:39 PM IST

ಉತ್ತರಾಖಂಡ(ಫೆ. 09)   ಉತ್ತಾರಖಂಡದ ಹಿಮ ಪ್ರವಾಹ  ಪ್ರಾಣ  ಹಾನಿಯನ್ನು ಮಾಡಿದೆ.  ಪರಿಹಾರ ಕಾರ್ಯಗಳು ಸಾಗಿದ್ದು ಅಲ್ಲಿಂದಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತ್ಯಕ್ಷ ವರದಿ ಮಾಡಿದೆ.

ಹಿಮಸ್ಫೋಟಕ್ಕೆ ಕಾರಣ ಏನು? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ರಕ್ಷಣಾ ಕಾರ್ಯದ ಜವಾಬ್ದಾರಿ ಕನ್ನಡಿಗರಿಗೆ ಸಿಕ್ಕಿದೆ.  ಹಾಗಾದರೆ ಈಗ ಹೇಗಿದೆ ಪರಿಸ್ಥಿತಿ? ಇನ್ನು ಮುಂದೆ ಮತ್ತೆ ಸವಾಲುಗಳು ಎದುರಾಗುತ್ತವೆಯಾ? ಇಲ್ಲಿದೆ ನೋಡಿ ಒಂದು ವರದಿ..