ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್‌ ಬಳಿ ಪ್ರತಿಮೆ!

ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

Share this Video
  • FB
  • Linkdin
  • Whatsapp

ನವದೆಹಲಿ(ಜ.22): ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಮಿಂಚಿನ ಹಾಗೆ ಗುಡುಗಿದ್ದರು ಸುಭಾಷ್ ಚಂದ್ರ ಬೋಸ್. ದೇಶವನ್ನು ಬ್ರಿಟಿಷಕರ ಸಂಕೋಲೆಯಿಂದ ಬಿಡಿಸಲು ಎಷ್ಟು ಸಾಧ್ಯವೋ ಅದರ ಹತ್ತು ಪಟ್ಟು ಶ್ರಮ ಹಾಕಿ ಹೋರಾಡಿದ್ದರು. ಜನರೆಲ್ಲರೂ ಅವರನ್ನು ನೇತಾಜಿ ಎಂದೇ ಕರೆಯುತ್ತಿದ್ದರು. 

Related Video