Hijab Row: ಹಿಜಾಬ್ ಸಂಘರ್ಷಕ್ಕೂ ಎಂಟ್ರಿ ಕೊಟ್ಟ ಖಲಿಸ್ತಾನ್, ಬಯಲಾಯ್ತು ಷಡ್ಯಂತ್ರ!

ದೇಶದ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟಲು ಉಗ್ರರು ಹೆಣೆದಿದ್ದಾರೆಷಡ್ಯಂತ್ರ. ಅದೊಂದು ವಿಡಿಯೋ ಬಿಚ್ಚಿಟ್ಟಿದೆ ಖಲಿಸ್ತಾನ್ ಉಗ್ರರ ಉರ್ದುಸ್ತಾನ್  ಸ್ಕೆಚ್ ಸೀಕ್ರೆಟ್. ಸಿಎಎ, ಎನ್‌ಆರ್‌ಸಿ, ರೈತರ ಹೋರಾಟದ ಬಳಿಕ ಈಗ ಹಿಜಾಬ್ ಸಂಘರ್ಷಕ್ಕೂ ಎಂಟ್ರಿ ಕೊಟ್ಟಿದೆ ಖಲಿಸ್ತಾನ್. 

First Published Feb 17, 2022, 6:09 PM IST | Last Updated Feb 17, 2022, 6:09 PM IST

ನವದೆಹಲಿ(ಫೆ.17) ದೇಶದ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟಲು ಉಗ್ರರು ಹೆಣೆದಿದ್ದಾರೆ ಷಡ್ಯಂತ್ರ. ಅದೊಂದು ವಿಡಿಯೋ ಬಿಚ್ಚಿಟ್ಟಿದೆ ಖಲಿಸ್ತಾನ್ ಉಗ್ರರ ಉರ್ದುಸ್ತಾನ್  ಸ್ಕೆಚ್ ಸೀಕ್ರೆಟ್. ಸಿಎಎ, ಎನ್‌ಆರ್‌ಸಿ, ರೈತರ ಹೋರಾಟದ ಬಳಿಕ ಈಗ ಹಿಜಾಬ್ ಸಂಘರ್ಷಕ್ಕೂ ಎಂಟ್ರಿ ಕೊಟ್ಟಿದೆ ಖಲಿಸ್ತಾನ್. 

ಹೌದು ಮೂರು ವಾರದ ಹಿಂದೆ ಕರ್ನಾಟಕದ ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ಹೊತ್ತಿಕೊಂಡಿದ್ದ ಹಿಜಾಬ್ ಕಿಡಿ ಈಗ ಇಡೀ ದೇಔನ್ನೇ ಸುತ್ತುವರೆದಿದೆ. ನೋಡ ನೋಡುತ್ತಿದ್ದಂತೆಯೇ ಇದು ಧರ್ಮಗಳ ನಡುವೆ ಮತ್ತಷ್ಟು ಬಿರುಕುಂಟು ಮಾಡಿದೆ. ದಿನೇ ದಿನೇ ಇದು ಹೊಒಸ ರೂಪ ಪಡೆದುಕೊಳ್ಳುತ್ತಿದ್ದು, ಸದ್ಯ ಖಲಿಸ್ತಾನಿಗಳು ಈ ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.