Asianet Suvarna News Asianet Suvarna News

ಅತ್ತ ಮಿಷನರಿ, ಇತ್ತ ಜಿಹಾದಿ...: ಹಿಂದೂ ಧರ್ಮಕ್ಕೆ ಏನೀ ಆತಂಕ!

Sep 24, 2021, 5:15 PM IST

ನವದೆಹಲಿ(ಸೆ.24) ಅತ್ತ ಮಿಷನರಿ, ಇತ್ತ ಜಿಹಾದಿ ಕೋಟಿ ಕೋಟಿ ಫಾರಿನ್ ದುಡ್ಡಲ್ಲಿ ನಡೆಯುತ್ತಿದೆ ಮತಾಂತರಿಗಳ ವಿಷಜಾಲ. ಹಿಂದೂ ದೇವರನ್ನು ಬೈಯ್ಯೋದೇ ಮಂತ್ರ. ಹೆಣ್ಣು ಮಕ್ಕಳ ಬ್ರೈನ್‌ವಾಶ್ ಮಾಡ್ತಾರೆ. ಕುರುಡ, ಕಿವುಡ ಮಕ್ಕಳನ್ನೇ ಟಾರ್ಗೆಟ್‌ ಆಗಿಟ್ಟುಕೊಳ್ಳುತ್ತಾರೆ. ಖದೀಮ ಧರ್ಮಗುರುವನ್ನು ಅರೆಸ್ಟ್‌ ಮಾಡಿದ್ದೇಕೆ ಭಯೋತ್ಪಾದಕ ನಿಗ್ರಹ ಪಡೆ? 

ಮೊನ್ನೆಯಷ್ಟೇ ಸದನದಲ್ಲಿ ಮತಾಂತರದ ಬಗ್ಗೆ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಯ್ತು. ಈ ನಡುವೆಯೇ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಮತಾಂತರದ ಜಾಲವೂ ಪತ್ತೆಯಾಗಿದೆ. ದೇಶದಲ್ಲಿ ಈ ಮತಾಂತರ ಜಾಲ ಭಾರೀ ಆತಂಕ ಸೃಷ್ಟಿಸಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳೂ ಚಿಂತಿಸುತ್ತಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೊಡಿ